ವಾಷಿಂಗ್ ಟನ್ : ಜುಕರ್ ಬರ್ಗ್ ಮತ್ತು ಪ್ರಿಸ್ಕಿಲಾ ಚಾನ್ ದಂಪತಿಗೆ ಇತ್ತೀಚೆಗಷ್ಟೇ ಹೆಣ್ಣು ಮಗು ಜನಿಸಿತ್ತು. ಈ ಹಿನ್ನಲೆಯಲ್ಲಿ ಮಾರ್ಕ್ ಜುಗರ್ ಬರ್ಗ್ ಅವರು ತಮ್ಮ ಮಗುವಿನ ಪೋಷಣೆಗಾಗಿ 2 ತಿಂಗಳ ರಜೆ ಪಡೆದಿದ್ದಾರೆ. ಆದರೆ ಈ ವಿಚಾರವನ್ನು ಫೇಸ್ ಬುಕ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿಲ್ಲವಾದರೂ, ಜುಕರ್ ಬರ್ಗ್ ರ ರಜೆ ವಿಚಾರದ ಕುರಿತು ಫೇಸ್ ಬುಕ್ ಮೂಲಗಳು ಮಾಹಿತಿ ನೀಡಿವೆ. ಇನ್ನು ತಮ್ಮ ದೀರ್ಘಾವಧಿ ರಜೆ ಕುರಿತಂತೆ ಫೇಸ್ ಬುಕ್ ನಲ್ಲಿ ಮಾಹಿತಿ […]
↧