ವಾಷಿಂಗ್ಟ್‌ನ್,ನ.22- ಗರ್ಭಿಣಿ ಮಹಿಳೆಯರು ಕಾಫಿ ಸೇವನೆ ಮಾಡುವುದರಿಂದ ಅದರಲ್ಲಿನ ವಿಷ (ಕೆಫೀನ್) ಹುಟ್ಟುವ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಸರಿಯಲ್ಲ. ಕಾಫಿ ಸೇವನೆ ಗರ್ಭಿಣಿ ಮಹಿಳೆಯರಿಗೆ ಮಾರಕವಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಸಾಮಾನ್ಯವಾಗಿ ಗರ್ಭಿಣಿಯರು ಕಾಫಿ ಸೇವನೆ ಮಾಡುವುದರಿಂದ ಅದು ಗರ್ಭದಲ್ಲಿನ ಮಗುವಿನ ಮೇಲೆ ಪರಿಣಾಮ ಬೀರಿ ಆ ಮಗುವಿನ ಐಕ್ಯೂಗೆ ಹಾನಿಯಾಗುತ್ತದೆ ಎಂಬ ನಂಬಿಕೆ ಸುಳ್ಳು. ಗರ್ಭಿಣಿಯರು ಕಲವು ಸಂಪ್ರದಾಯಗಳು, ಮೂಢನಂಬಿಕೆಗಳಿಂದ ಆತಂಕಕ್ಕೊಳ ಗಾಗು ವುದರಿಂದಾಗಿ ಅದು ಮಗುವಿನ ಮೇಲೆ ಪರಿಣಾಮವಾಗುತ್ತದೆಯೇ ಹೊರತು ದಿನಕ್ಕೆ […]
↧