ಫ್ಲೋರೆನ್ಸ್: ಇತ್ತ ಕೇರಳದಲ್ಲಿ ತಂದೆಯೊಬ್ಬ ರು.55 ಕೋಟಿ ವೆಚ್ಚ ಮಾಡಿ ಪುತ್ರಿಯ ವಿವಾಹ ಮಾಡಿದ್ದರೆ, ಅತ್ತ ಇಟಲಿಯ ಫ್ಲೋರೆನ್ಸ್ನಲ್ಲಿ ಭಾರತದ ಕೋಟ್ಯಧಿಪತಿ ಯೋಗೇಶ್ ಮೆಹ್ತಾ ಅವರು ತಮ್ಮ ಪುತ್ರ ರೋಹನ್ ಮೆಹ್ತಾರ ಮದುವೆಗೆಂದು ಬರೋಬ್ಬರಿ ರು.140 ಕೋಟಿ ಖರ್ಚು ಮಾಡಿದ್ದಾರೆ. ದುಬೈನ ಪೆಟ್ರೋಕೆಮ್ ಸಾಮ್ರಾಜ್ಯದ ಸ್ಥಾಪಕರಾಗಿರುವ ಯೋಗೇಶ್ ಮೆಹ್ತಾ ಅವರು ಫ್ಲೋರೆನ್ಸ್ ನಲ್ಲಿ ತಮ್ಮ ಏಕೈಕ ಪುತ್ರ ರೋಹನ್ ಜತೆಗೆ ರೋಶನಿಯ ಅದ್ಧೂರಿ ವಿವಾಹ ಸಮಾರಂಭ ಏರ್ಪಡಿಸಿದ್ದಾರೆ. ವಿಶ್ವಾದ್ಯಂತಹ ಖ್ಯಾತನಾಮರು ಸೇರಿದಂತೆ 500 ಮಂದಿ ಅತಿಥಿಗಳನ್ನು ಈ […]
↧