ವೈಫೈ ಬದಲು ಬೆಳಕಿನ ಸಹಾಯದಿಂದ ಡಾಟಾ ವರ್ಗಾವಣೆ ಮಾಡಲು ಸಾಧ್ಯವಾಗುವಂತೆ ಮಾಡುವ ಲೈಫೈ ಕನೆಕ್ಷನ್ ಬರುತ್ತಿದೆ. ಈಗಾಗಲೇ ಲೈಫೈ ಬಗ್ಗೆ ಪ್ರಯೋಗಿಕ ಪರೀಕ್ಷೆಗಳು ನಡೆದು ಬಂದಿವೆ. ವೈಫೈ ಸಂಪರ್ಕಕ್ಕೆ ಹೋಲಿಸಿದರೆ ಅದಕ್ಕಿಂತ 100 ಪಟ್ಟು ವೇಗದಲ್ಲಿ ಡಾಟಾ ವರ್ಗಾವಣೆ ಲೈಫೈ ಮೂಲಕ ಸಾಧ್ಯವಾಗಲಿದೆ. ಒಂದು ಸೆಕೆಂಡ್‌ನಲ್ಲಿ 1 ಗಿಗಾಬಿಟ್ (1Gbps)ವೇಗದಲ್ಲಿ ಡಾಟಾ ವರ್ಗಾವಣೆ ಮಾಡಲು ಲೈಫೈಯಿಂದ ಸಾಧ್ಯ! ಲೈಫೈ ಸಂಪರ್ಕಕ್ಕೆ ಸಾಮಾನ್ಯ ಎಲ್‌ಇಡಿ ಬಲ್ಬ್‌ನಂತಿರುವ ಪ್ರಕಾಶದ ಮೂಲ (Source)ನಿಂದ ಒಂದು ಇಂಟರ್‌ನೆಟ್ ಕನೆಕ್ಷನ್ ಮತ್ತು ಒಂದು ಫೋಟೋ […]
↧