ಇದೀಗ ಸಾಮಾಜಿಕ ತಾಣಗಳಲ್ಲಿ #Happytobleed ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗುತ್ತಿರುವುದನ್ನು ನೋಡಿರಬಹುದು. ಮುಟ್ಟಾಗುವುದು ಅಥವಾ ಋತುಸ್ರಾವವಾಗುವುದು ಹೆಣ್ಣು ದೇಹದ ಸಹಜ ಪ್ರಕ್ರಿಯೆಯೇ ಆಗಿದ್ದರೂ, ಮುಟ್ಟಾಗುವ ದಿನಗಳ ಮುನ್ನ ಅನುಭವಿಸುವ ಶಾರೀರಿಕ ಮತ್ತು ಮಾನಸಿಕ ಸಂಕಟಗಳು ಅಷ್ಟಿಷ್ಟಲ್ಲ. ಪ್ರತೀ ತಿಂಗಳು ಶೇ. 85 ರಷ್ಟು ಮಹಿಳೆಯರು ಮುಟ್ಟಾಗುವ ಮುನ್ನ ಸಿಟ್ಟು, ಖಿನ್ನತೆ, ಹೊಟ್ಟೆ ನೋವು, ಬೆನ್ನುನೋವು ಮೊದಲಾದ ನೋವುಗಳಿಂದ ಒದ್ದಾಡುತ್ತಾರಂತೆ. ಮುಟ್ಟಾಗುವ ದಿನದ ಮುನ್ನ ಹೆಣ್ಮಕ್ಕಳ ಮೂಡ್ ಆಗಾಗ ಬದಲಾಗುತ್ತಲೇ ಇರುತ್ತದೆ. ಕೆಲವೊಬ್ಬರಿಗೆ ಹಸಿವು ಜಾಸ್ತಿಯಾದರೆ ಇನ್ನು ಕೆಲವರಿಗೆ ಹಸಿವೇ […]
↧