ವಾಷಿಂಗ್ಟನ್: ನಮಗೆ ಕೆಲವೊಂದು ಸಲ ನಮ್ಮ ಮೊಬೈಲ್ ಸಂಖ್ಯೆಯೇ ನೆನಪಿಗೆ ಬರುವುದಿಲ್ಲ. ಹೀಗಿರುವಾಗ ಚಿಕ್ಕಂದಿನಲ್ಲಿ ಕಲಿತ ಫಾರ್ಮುಲಾವನ್ನೋ ಪದ್ಯವನ್ನೋ ಹೇಳಿ ಎಂದು ಯರಾದರೂ ಕೇಳಿದರೆ ತಬ್ಬಿಬ್ಬಾಗಿ ಬಿಡುತ್ತೇವೆ. ಆದರೆ 3 ವರ್ಷದ ಪುಟ್ಟ ಹುಡುಗಿಯೊಬ್ಬಳು ಆವರ್ತಕ ಕೋಷ್ಟಕದಲ್ಲಿರುವ(ಪಿರಿಯಾಡಿಕ್ ಟೇಬಲ್) ಎಲ್ಲಾ ಮೂಲವಸ್ತುಗಳನ್ನು ಗುರುತು ಹಿಡಿದು ಪಟ ಪಟನೆ ಹೇಳುತ್ತಾಳೆ. 3 ವರ್ಷದ ಪೋರಿ ಬ್ರೈಲಿ ಇನ್ನೂ ಒದುವುದು ಬರೆಯುವುದನ್ನು ಕಲಿತಿಲ್ಲ. ಆದರೂ ಆವರ್ತಕ ಕೋಷ್ಠಕದಲ್ಲಿರುವ ಪೊಟ್ಯಾಶಿಯಂ, ಹೀಲಿಯಂ, ಸೋಡಿಯಂ ಸೇರಿದಂತೆ ಎಲ್ಲಾ 103 ವಸ್ತುಗಳನ್ನು ಕಂಡುಹಿಡಿದು ಅದರ […]
↧