ಮಧುಮೇಹ ರೋಗ ಎಂದೊಡನೆ ಭಯ. ಆ ಭಯವನ್ನು ನಿವಾರಿಸಲು ಸತತ ವ್ಯಾಯಾಮ ಮತ್ತು ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳಾಗಬೇಕು. ಇದು ಅಕ್ಷರಶಃ ನಿಜ. ಮಧುಮೇಹಿಗಳು ಧೂಮಪಾನದಿಂದ ದೂರವಿರಬೇಕು ಎಂಬ ಬಗ್ಗೆ ಈಗಾಗಲೇ ಅನೇಕರು ಸಂಶೋಧನೆಗಳಿಂದ ತಿಳಿಸಿಕೊಟ್ಟಿದ್ದಾರೆ. ಧೂಮಪಾನದಿಂದ ಬ್ಲಡ್‍ಶುಗರ್ ಜಾಸ್ತಿಯಾಗುತ್ತದಲ್ಲದೆ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಮೇಲಾಗಿ ಇದು ಕಿಡ್ನಿ ವೈಫಲ್ಯಕ್ಕೂ ಕಾರಣವೆಂದರೆ ತಪ್ಪಾಗಲಾರದು. ನರಗಳೂ ಸಹ ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ದೇಶದಲ್ಲಿನ ಶೇ.20ರಷ್ಟು ಸಾವುಗಳು ಹೃದಯ ಸಂಬಂಧಿ ಕಾಯಿಲೆಗಳಿಂದಲೆ ಬರುತ್ತವೆ. ಇದರಲ್ಲಿ […]
↧