Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಪೇಶಾವರ ಶಾಲೆ ಹತ್ಯಾಕಾಂಡ ಪ್ರಕರಣ । ನಾಲ್ವರು ಉಗ್ರರಿಗೆ ಗಲ್ಲು

$
0
0
ಇಸ್ಲಾಮಬಾದ್, ಡಿ.2-ಪೇಶಾವರ ಸೈನಿಕ ಶಾಲೆಯಲ್ಲಿ ಪುಟ್ಟಮಕ್ಕಳು ಸೇರಿ 150 ಜನರ ಮಾರಣ ಹೋಮ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲಿಬಾನ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ನಾಲ್ವರು ಉಗ್ರರನ್ನು ಪಾಕಿಸ್ತಾನ ಇಂದು ಗಲ್ಲಿಗೇರಿಸಿದೆ. ಗಲ್ಲಿಗೇರಿಸಲಾದ ತಾಲಿಬಾನ್ ಉಗ್ರರನ್ನು ಮೌಲ್ವಿ ಅಬ್ದೂಸ್ ಸಲಾಂ, ಅಜರತ್ ಅಲಿ, ಮುಜಿಬುಲ್ ರೆಹಮಾನ್ ಮತ್ತು ಸಬೀಲ್ ಅಲಿಯಾಸ್ ಯಾಹ್ಯಾ ಎಂದು ಗುರುತಿಸಲಾಗಿದ್ದು, ಪೇಶಾವರದ ಸಮೀಪವಿರುವ ಕೋಹತ್ ಕಾರಾಗೃಹದಲ್ಲಿ ನೇಣು ಶಿಕ್ಷೆಗೆ ಗುರಿಪಡಿಸಲಾಯಿತು ಎಂದು ರಕ್ಷಣಾ ಖಾತೆ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>