ಲಂಡನ್: ಇಡೀ ವಿಶ್ವವನ್ನೇ ತನ್ನ ಉಗ್ರತ್ವದಿಂದ ಬೆದರಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಬುಡ ಸಮೇತ ಕಿತ್ತುಹಾಕಲು ವಿಶ್ವ ಸಮುದಾಯ ಒಗ್ಗೂಡಿದ್ದು, ರಷ್ಯಾ ಬಳಿಕ ಇದೀಗ ಬ್ರಿಟನ್ ಕೂಡ ಇಸಿಸ್ ವಿರುದ್ಧ ತೊಡೆ ತಟ್ಟಿ ನಿಂತಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ನೂರಾರು ಅಮಾಯಕರ ಹತ್ಯಾಕಾಂಡದ ನಂತರ ಬ್ರಿಟನ್ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸುಮಾರು 1,900 ಜನರ ವಿಶೇಷ ತನಿಖಾಧಿಕಾರಿಗಳ ಪಡೆಯನ್ನು ಸಜ್ಜುಗೊಳಿಸಿದೆ. ಒಂದು ಮೂಲದ ಪ್ರಕಾರ ಈ ಪಡೆಗಳಿಗೆ ಬ್ರಿಟನ್ ಸರ್ಕಾರ ಪರಮಾಧಿಕಾರವನ್ನು ನೀಡಿದ್ದು, ಇಸಿಸ್ ಉಗ್ರಗಾಮಿ […]
↧