ನ್ಯೂಯಾರ್ಕ್: ಹೆಚ್ಚು ಭಾವನಾತ್ಮಕ ಸಂಬಂಧ ಹೊಂದುವುದು ಪುರುಷರಲ್ಲಿ ವಯಸ್ಸಾದಂತೆ ಟೆಸ್ಟೋಸ್ಟೆರಾನ್ ಮಟ್ಟವನ್ನು ಕುಗ್ಗಿಸುತ್ತದೆ. ಪತ್ನಿಯೊಂದಿಗೆ ಮಾತ್ರವಲ್ಲ, ಒಡಹುಟ್ಟಿದವರು, ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಹೆಚ್ಚಿನ ಭಾವನಾತ್ಮಕ ಸಂಬಂಧ ಹೊಂದುವುದೂ ಸಹ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕಡಿಮೆಯಾಗುವುದರ ಮೇಲೆ ಪರಿಣಾಮ ಬೀರಲಿದೆ ಎಂದು ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿದೆ. ಸಂಶೋಧನಾ ತಂಡದಲ್ಲಿ ಭಾರತೀಯ ಮೂಲದ ವಿಜ್ಞಾನಿಯೂ ಇದ್ದು, ನೊಟ್ರೆ ಡೇಮ್ ವಿಶ್ವವಿದ್ಯಾನಿಲಯದಿಂದ ಮಾನವಶಾಸ್ತ್ರಜ್ಞರ ಪ್ರಕಾರ, ವಿವಾಹವಾಗದವರಿಗೆ ಹೋಲಿಸಿದರೆ ವಿವಾಹವಾದ ಪುರುಷರು ಮತ್ತು ತಂದೆಯಾದವರು ಸಾಮಾನ್ಯವಾಗಿ ಕಡಿಮೆ ಟೆಸ್ಟೋಸ್ಟೀರಾನ್ ನ್ನು ಹೊಂದಿರುತ್ತಾರಂತೆ. ಇದಕ್ಕೆ ಸಾಮಾಜಿಕ ಸಂಬಂಧಗಳು […]
↧