ಕ್ಯಾಲಿಫೋರ್ನಿಯಾ ನರಮೇಧದಲ್ಲಿ ಪಾಕ್ ಮೂಲದ ದಂಪತಿ ಪಾತ್ರ : ಮೂಲಭೂತವಾದಿಗಳ ನೆಲೆಗಳ ಮೇಲೆ ತನಿಖೆ
ವಾಷಿಂಗ್ಟನ್, ಡಿ.5-ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ನರಮೇಧದಲ್ಲಿ ಪಾಕಿಸ್ತಾನ ಮೂಲದ ದಂಪತಿ ಪ್ರಮುಖ ಪಾತ್ರ ವಹಿಸಿರುವುದು ಇಸ್ಲಾಮಾಬಾದ್ ಮತ್ತು ಅಲ್ಲಿನ ಮದರಸಾಗಳಲ್ಲಿ ವಿಜೃಂಭಿಸುತ್ತಿರುವ ಮೂಲಭೂತವಾದಿ ಶಕ್ತಿಗಳ ಮೇಲೆ ಬೆಳಕು...
View Articleಬ್ರಿಟನ್‌ನಲ್ಲೂ ಐಎಸ್ ಉಗ್ರರ ಅಟ್ಟಹಾಸ
ಲಂಡನ್, ಡಿ.6: ಬ್ರಿಟನ್‌ನಲ್ಲೂ ಐಎಸ್ ಉಗ್ರ ಸಂಘಟನೆ ಬೆಂಬಲಿಗರು ಅಟ್ಟಹಾಸ ಮೆರೆದಿದ್ದು, ಇಲ್ಲಿನ ಮೆಟ್ರೋ ರೈಲು ನಿಲ್ದಾಣದಲ್ಲಿ ಮೂವರನ್ನು ಇರಿದು ಗಾಯಗೊಳಿಸಿದ್ದಾರೆ. ಅದರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ದಿಸ್‌ಈಸ್ ಫಾರ್ ಸಿರಿಯಾ ಎಂದು...
View Articleಅಮೆರಿಕಾದ ವಯಸ್ಕರು, ಯುವಕರಲ್ಲಿ ಬೊಜ್ಜು ಪ್ರಮಾಣ ಏರಿಕೆ: ಅಧ್ಯಯನ ವರದಿ
ವಾಷಿಂಗ್ ಟನ್: 2011 ರಿಂದ 2014 ವರೆಗೆ ಅಮೆರಿಕಾದಲ್ಲಿರುವ ಮೂರನೇ ಒಂದು ಭಾಗದ ವಯಸ್ಕರರು ಹಾಗೂ ಶೇ.17 ರಷ್ಟು ಯುವಕರಲ್ಲಿ ಬೊಜ್ಜು ಪ್ರಮಾಣ ಹೆಚ್ಚಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಯುಎಸ್ ನ ರೋಗ ನಿಯಂತ್ರಣ ಮತ್ತು...
View Articleಫೇಸ್ ಬುಕ್ ನಿಂದ ದೂರ ಇದ್ದಷ್ಟೂ ಸಂತೋಷ, ಉತ್ಸಾಹ ಹೆಚ್ಚು: ಅಧ್ಯಯನ ವರದಿ
ಲಂಡನ್: ಫೇಸ್ ಬುಕ್ ಗೀಳು ಬೆಳೆಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಸಾಮಾಜಿಕ ಜಾಲತಾಣದಲ್ಲೆ ಕಾಲ ಕಳೆಯುವವರ ಬಗ್ಗೆ ಸಂಶೋಧನೆಯೊಂದು ನಡೆದಿದ್ದು, ಫೇಸ್ ಬುಕ್ ಗೀಳು ಬೆಳೆಸಿಕೊಂಡಿದ್ದರೂ ಒಮ್ಮೆ ಫೇಸ್ ಬುಕ್ ಬಳಸುವುದನ್ನು ಬಿಟ್ಟರೆ...
View Articleಆತಂಕದಿಂದ ಅಸ್ತಮಾ ಉಲ್ಬಣಗೊಳ್ಳುತ್ತದೆ: ಅಧ್ಯಯನ
ವಾಷಿಂಗ್ಟನ್: ಹೆಚ್ಚಿನ ಆತಂಕದಿಂದ ಅಸ್ತಮಾ ಉಲ್ಬಣಗೊಳ್ಳುತ್ತದೆ, ಜೊತೆಗೆ ಶ್ವಾಸಕೋಶದ ಕಾರ್ಯ ನಿರ್ವಹಣೆಯಲ್ಲಿ ಏರುಪೇರು ಉಂಟಾಗುತ್ತದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಥೆರಪಿ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಆತಂಕ ಕಡಿಮೆಯಾಗಿ ಅಸ್ತಮಾ...
View Articleಎಣಿಸಲಾರದಷ್ಟು ಸಂಪತ್ತುಳ್ಳ ಹಡಗು ಪತ್ತೆ !
ಬಗೋಟಾ: ಇದು ಅಂತಿಂಥ ಹುಡುಕಾಟವಲ್ಲ. ಬರೋಬ್ಬರಿ 300ಕ್ಕೂ ಹೆಚ್ಚು ವರ್ಷಗಳ ಕಾಲ ಮುಳುಗಿದ್ದ ಹಡಗೊಂದರಲ್ಲಿ ಕಡಲತಳ ಸೇರಿದ್ದ ಲಕ್ಷ ಕೋಟಿ ಮೌಲ್ಯದ ಸಂಪತ್ತಿಗಾಗಿ ನಡೆದಿದ್ದ ಹುಡುಕಾಟ. ಹಲವಾರು ದೇಶಗಳ ಹಲವಾರು ತಜ್ಞರು ಇನ್ನಿಲ್ಲದಂತೆ ಕಡಲತಳವನ್ನು...
View Articleಎಮ್‌ಎಲ್‌ಸಿ ಅಭ್ಯರ್ಥಿ ಅಯ್ಕೆ : ದ.ಕ.ಜಿಲ್ಲೆಯಲ್ಲೂ ಅಸಮಾಧಾನದ ಹೊಗೆ : ಆಸ್ಕರ್...
ಮಂಗಳೂರು : ವಿಧಾನಪರಿಷತ್ ಚುನಾವಣೆಗೆ ದ.ಕ.ಜಿಲ್ಲೆಯಿಂದ ಅಭ್ಯರ್ಥಿ ಅಯ್ಕೆ ಹಿನ್ನೆಲೆಯಲ್ಲಿ ಈಗಾಗಲೇ ಉಡುಪಿಯಲ್ಲಿ ಪ್ರಮುಖ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಇದೀಗ ಬಂಡಾಯದ ಬಿಸಿಯಲ್ಲಿ ಸಿಲುಕಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ದ.ಕ.ಜಿಲ್ಲೆಯಲ್ಲೂ...
View Articleನಿದ್ದೆಗೆ ಮುನ್ನ ಫೇಸ್‌ಬುಕ್ ನೋಡಿದ್ರೆ ಪರೀಕ್ಷೆಯಲ್ಲಿ ಕಡಿಮೆ ಮಾರ್ಕು
ಫೇಸ್‌ಬುಕ್, ವಾಟ್ಸ್‌ಪ್, ಹೈಕ್ ಇತ್ಯಾದಿ ನೋಡದೆ ದಿನಾ ನಿದ್ದೆಯೇ ಬರೋಲ್ಲ ಎಂಬ ಪರಿಸ್ಥಿತಿ ಈ ಕಾಲದಲ್ಲಿ ಎಲ್ಲರದ್ದೂ ಆಗಿದೆ. ಆದರೆ ನಿದ್ದೆಗೆ ಮುನ್ನ ಫೇಸ್‌ಬುಕ್ ನೋಡಿದರೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕ ಕಡಿಮೆಯಾಗುತ್ತದೆ...
View Articleಕುರುಕು ತಿಂಡಿ ತಿನ್ನುವುದರಿಂದ ಒಂದೇ ವಾರದಲ್ಲಿ ಹೆಚ್ಚುತ್ತದೆ ಕೊಬ್ಬಿನ ಅಂಶ!
ವಾಷಿಂಗ್ ಟನ್: ಕುರುಕು ತಿಂಡಿ ತಿನ್ನುವುದರಿಂದ ಕೇವಲ ಒಂದೇ ವಾರದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚು ಮಾಡುತ್ತದೆ ಎಂಬುದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ. ಸಮೀಕ್ಷೆಗೊಳಪಟ್ಟ ಆರು ಜನರಿಗೆ ಪ್ರತಿ ದಿನ ಪಿಜ್ಜಾ, ಬರ್ಗರ್ ಮತ್ತು ಇತರ ಜಂಕ್ ಆಹಾರ...
View Articleಸಾಮರಸ್ಯ ಬಾಂಧವ್ಯಕ್ಕೆ ಸಂಗಾತಿಗಳ ನಡುವೆ ವಾರಕ್ಕೊಮ್ಮೆ ಸಂಭೋಗ ಸಾಕು
ವಾಶಿಂಗ್ಟನ್: ಹೆಚ್ಚೆಚ್ಚು ಸಂಭೋಗ ಕ್ರಿಯೆ ಸಂಗಾತಿಗಳ ನಡುವಿನ ಸಂತೋಷಕರ ಬಾಂಧ್ಯಕ್ಕೆ ಅಗತ್ಯ ಎಂದೇ ನಂಬಲಾಗಿತ್ತು ಆದರೆ ಈಗ ನೂತನ ಅಧ್ಯಯನವೊಂದರ ಪ್ರಕಾರ ವಾರಕ್ಕೊಮ್ಮೆ ಸಂಭೋಗ ನಡೆಸುವವರೇ ಅತಿ ಹೆಚ್ಚು ಸಂತೋಷವಾಗಿರುತ್ತಾರೆ ಎನ್ನುತ್ತದೆ....
View Articleಹೆಚ್ಚು ಭಾವನಾತ್ಮಕ ಸಂಬಂಧಗಳಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕಡಿಮೆಯಾಗುವ ಸಾಧ್ಯತೆ
ನ್ಯೂಯಾರ್ಕ್: ಹೆಚ್ಚು ಭಾವನಾತ್ಮಕ ಸಂಬಂಧ ಹೊಂದುವುದು ಪುರುಷರಲ್ಲಿ ವಯಸ್ಸಾದಂತೆ ಟೆಸ್ಟೋಸ್ಟೆರಾನ್ ಮಟ್ಟವನ್ನು ಕುಗ್ಗಿಸುತ್ತದೆ. ಪತ್ನಿಯೊಂದಿಗೆ ಮಾತ್ರವಲ್ಲ, ಒಡಹುಟ್ಟಿದವರು, ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಹೆಚ್ಚಿನ ಭಾವನಾತ್ಮಕ ಸಂಬಂಧ...
View Articleನಿಮಗೆ ಸದಾ ಸ್ವಾಗತವಿದೆ: ಮುಸ್ಲಿಮರಿಗೆ ಫೇಸ್‌ಬುಕ್ ಸ್ಥಾಪಕನ ಅಭಯ
ವಾಶಿಂಗ್ಟನ್, ಡಿ.10: ಭಯೋತ್ಪಾದಕ ಘಟನೆಗಳ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಬಲಿಪಶು ಮಾಡುವ ಪ್ರವೃತ್ತಿಯ ವಿರುದ್ಧ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಧ್ವನಿ ಎತ್ತಿದ್ದಾರೆ. ಅಮೆರಿಕಕ್ಕೆ ಮುಸ್ಲಿಮರು ಪ್ರಯಾಣಿಸುವುದನ್ನು...
View Article26/11 ಮುಂಬೈ ದಾಳಿ: ಅಜ್ಮಲ್ ಕಸಬ್ ಜೀವಂತವಿದ್ದಾನೆ!: ಸಾಕ್ಷಿಯ ಪ್ರತಿಕೂಲ ಹೇಳಿಕೆ
ಇಸ್ಲಾಮಾಬಾದ್, ಡಿ.10: ಅಜ್ಮಲ್ ಕಸಬ್ ಜೀವಂತವಿದ್ದಾನೆ… ಇದು ಬುಧವಾರ ರಾವಲ್ಪಿಂ ಡಿಯ ಅಡಿಯಾಲಾ ಜೈಲಿನಲ್ಲಿ 26/11ರ ಮುಂಬೈ ಭಯೋತ್ಪಾದಕ ದಾಳಿಗಳ ಪ್ರಕರಣದ ವಿಚಾರಣೆ ನಡೆಸುತ್ತಿರುವ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯೋರ್ವ...
View Articleಸೋಡಾ. ಚೀಸ್ ಬರ್ಗರ್ ಮತ್ತು ಕ್ಯಾಂಡಿ ಬೊಜ್ಜಿಗೆ ಕಾರಣವಾಗಲ್ಲ: ಸಂಶೋಧನೆ
ನ್ಯೂಯಾರ್ಕ್: ಸೋಡಾ ಮತ್ತು ಕ್ಯಾಂಡಿ, ಚಾಕೋಲೇಟ್ಸ್, ಸಾಪ್ಟ್ ಡ್ರಿಂಕ್ಸ್ ಚೀಸ್ ಬರ್ಗರ್ ಸೇವೆನೆಯಿಂದ ಬೊಜ್ಜು ಉಂಟಾಗುವುದಿಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ. ಅಮೆರಿಕಾದ ನ್ಯೂ ಕಾರ್ನೆಲ್ ವಿಶ್ವ ವಿದ್ಯಾನಿಲಯದ ಸಂಶೋಧಕರಾದ ಡೇವಿಡ್ ಜಸ್ಟ್...
View Articleಬೊಕ್ಕತಲೆ ಗುಣ ಪಡಿಸಲು ಸಿಕ್ಕಿತು ಔಷಧಿ
ನ್ಯೂಯಾರ್ಕ್: ಬೊಕ್ಕ ತಲೆ ಸಮಸ್ಯೆಯ ಬಗ್ಗೆ ಕಿರಿಕಿರಿ ಅನುಭವಿಸುವ ಕಾಲ ಹೋಯ್ತು. ಈಗ ಬೊಕ್ಕತಲೆಯಲ್ಲೂ ಕೂದಲು ಬೆಳೆಯುಲು ಸಹಾಯ ಮಾಡುವ ಕ್ರೀಮ್ ಒಂದನ್ನು ಸಂಶೋಧನೆ ಮಾಡಲಾಗಿದೆ. ಸಂಶೋಧಕರ ಪ್ರಕಾರ ಕ್ಯಾನ್ಸರ್ ಚಿಕಿತ್ಸೆಯ ಹೊತ್ತು ಕೂದಲು...
View Articleಟುಕ್ ಟುಕ್ ಡ್ರೆಸ್
ಚಿತ್ರ ನೋಡಿಯೇ ಗಾಬರಿಯಾಗಿರಬಹುದು? ಆಟೋನೇ ಮೈಮೇಲೆ ಬಂದ ಹಾಗಿದೆಯೋ ಅಥವಾ ಆಟೋ ಮುಂದೆ ಹುಡುಗಿ ನಿಂತಿದ್ದಾಳೋ ಎಂದು ಕಣ್ಣು ಸರಿಮಾಡಿಕೊಂಡು ನೋಡುತ್ತಲೂ ಇರಬಹುದು. ಥೈಲ್ಯಾಂಡ್‍ನಲ್ಲಿ ಟುಕ್ ಟುಕ್ ಅಂದ್ರೆ ನಮ್ಮ ದೇಶದ ಆಟೋ. ಇದರಿಂದ ಸ್ಫೂರ್ತಿ...
View Articleಜಾಗತಿಕ ತಾಪಮಾನ ಏರಿಕೆಯಿಂದ ಲೈಂಗಿಕ ಜೀವನಕ್ಕೆ ಧಕ್ಕೆ: ಅಧ್ಯಯನ
ಲಂಡನ್: ನೀವು ಜಾಗತಿಕ ತಾಪಮಾನವನ್ನು ಇನ್ನೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ಅದು ನೀವು ಊಹಿಸಿದ್ದಕ್ಕಿಂತಲೂ ನಿಮ್ಮ ಜೀವನಕ್ಕೆ ಹೆಚ್ಚು ಹಾನಿ ಉಂಟುಮಾಡುತ್ತಿದೆ. ನೂತನ ಸಂಶೋಧನೆಯೊಂದರ ಪ್ರಕಾರ ತಾಪಮಾನ ಹೆಚ್ಚಿದಂತೆ...
View Articleಡೆಂಘೀಗೆ ಅಂಕುಶ ಹಾಕುವ ಲಸಿಕೆ ಸಿಕ್ಕಿತು !
ಲಂಡನ್: ಜಗತ್ತನ್ನೇ ತಲ್ಲಣಗೊಳಿಸಿರುವ ಅದರಲ್ಲೂ ಭಾರತದಾದ್ಯಂತ ಸಹಸ್ರಾರು ಬಲಿ ತೆಗೆದುಕೊಂಡ ಡೆಂಘೀಗೆ ಕೊನೆಗೂ ಲಸಿಕೆ ಸಿಕ್ಕಿದೆ. ಡೆಂಘೀ ಗುಣಪಡಿಸುವ ಔಷಧವನ್ನು ಮೆಕ್ಸಿಕೋದಲ್ಲಿ ಕಂಡುಹಿಡಿಯಲಾಗಿದೆ ಎಂದು ‘ಬಿಬಿಸಿ’ ವರದಿ ಮಾಡಿದೆ. ಡೆಂಘೀ...
View Articleಅಧಿಕ ಗ್ರೀನ್ ಟಿ ಸೇವನೆಯಿಂದ ಬಂಜೆತನ ಹೆಚ್ಚು!
ನ್ಯೂಯಾರ್ಕ್: ನೀವು ಗ್ರೀನ್ ಟಿ ಅಧಿಕವಾಗಿ ಸೇವನೆ ಮಾಡುತ್ತೀರಾ? ಹಾಗಾದರೆ ಬಂಜೆತನ ಹೆಚ್ಚಾಗುವುದು ಖಚಿತ ಎನ್ನುತ್ತಿದೆ ಹೊಸ ಸಂಶೋಧನಾ ವರದಿ. ಆಕ್ಸಿಡೆಂಟ್ ನಿರೋಧಕ ಹಾಗೂ ಇನ್ನೂ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಬಂಜೆತನ...
View Articleಬಾಯಿ ದುರ್ವಾಸನೆ ನಿವಾರಣೆ ಹೇಗೆ?
ಬಾಯಿಯಿಂದ ದುರ್ವಾಸನೆ ಬರುವುದು ಚಿಕ್ಕ ಮಕ್ಕಳಿಂದ ಮೊದಲುಗೊಂಡು ಎಲ್ಲ ವಯಸ್ಸಿನವರಲ್ಲೂ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆ. ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ, ಆತ್ಮೀಯರೊಡನೆ ಕುಳಿತು ಮಾತನಾಡುತ್ತಿರುವಾಗ, ಇದು ಕೆಲವೊಮ್ಮೆ ಮುಜುಗರಕ್ಕೂ...
View Article