ಚಿತ್ರ ನೋಡಿಯೇ ಗಾಬರಿಯಾಗಿರಬಹುದು? ಆಟೋನೇ ಮೈಮೇಲೆ ಬಂದ ಹಾಗಿದೆಯೋ ಅಥವಾ ಆಟೋ ಮುಂದೆ ಹುಡುಗಿ ನಿಂತಿದ್ದಾಳೋ ಎಂದು ಕಣ್ಣು ಸರಿಮಾಡಿಕೊಂಡು ನೋಡುತ್ತಲೂ ಇರಬಹುದು. ಥೈಲ್ಯಾಂಡ್‍ನಲ್ಲಿ ಟುಕ್ ಟುಕ್ ಅಂದ್ರೆ ನಮ್ಮ ದೇಶದ ಆಟೋ. ಇದರಿಂದ ಸ್ಫೂರ್ತಿ ಪಡೆದಿರುವ ಡಿಸೈನರ್ ಹಿನ್‍ಕ್ರಿತ್ ಪಟ್ಟಾಬೋರಿಬೂನ್‍ಕುಲ್, ಟುಕ್ ಟುಕ್ ಹೆಸರಿನ ಡ್ರೆಸ್ ಸಿದ್ಧಪಡಿಸಿದ್ದಾನೆ. ಅದೇ ನೀವು ನೋಡುತ್ತಿರುವ ಡ್ರೆಸ್. ಈ ಡ್ರೆಸ್ ಮೂಲಕ ಆಟೋವನ್ನು ಬೀದಿಯಿಂದ ಮಿಸ್ ಯೂನಿವರ್ಸ್ ರ್ಯಾಂಪ್ ಮೇಲೆ ತಂದಿದ್ದ ಹಿನ್‍ಕ್ರಿತ್. ಮಿಸ್‍ಯೂನಿವರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಮಿಸ್ ಥೈಲ್ಯಾಂಡ್ […]
↧