ಲಂಡನ್: ಜಗತ್ತನ್ನೇ ತಲ್ಲಣಗೊಳಿಸಿರುವ ಅದರಲ್ಲೂ ಭಾರತದಾದ್ಯಂತ ಸಹಸ್ರಾರು ಬಲಿ ತೆಗೆದುಕೊಂಡ ಡೆಂಘೀಗೆ ಕೊನೆಗೂ ಲಸಿಕೆ ಸಿಕ್ಕಿದೆ. ಡೆಂಘೀ ಗುಣಪಡಿಸುವ ಔಷಧವನ್ನು ಮೆಕ್ಸಿಕೋದಲ್ಲಿ ಕಂಡುಹಿಡಿಯಲಾಗಿದೆ ಎಂದು ‘ಬಿಬಿಸಿ’ ವರದಿ ಮಾಡಿದೆ. ಡೆಂಘೀ ಸೊಳ್ಳೆಗಳು ಪ್ರತಿವರ್ಷ 22 ಸಾವಿರ ಮಂದಿಯ ಜೀವ ಆಪೋಶನ ತೆಗೆದುಕೊಳ್ಳುತ್ತವೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಖಚಿತ ಪಡಿಸಿತ್ತು. ಈ ಲಸಿಕೆಯಿಂದ ಈ ಸಂಖ್ಯೆ ಗಣನೀಯ ಇಳಿಯಲಿದೆ ಎಂದು ಮೆಕ್ಸಿಕೋದ ಆರೋಗ್ಯ ಸಚಿವಾಲಯ ಹೇಳಿದೆ. 20 ವರ್ಷಗಳ ಪ್ರಯತ್ನದಿಂದಾಗಿ ಡೆಂಘ್‍ವಾಕ್ಸಿಯಾ ಎಂಬ ಲಸಿಕೆ ಕಂಡುಹಿಡಿದಿರುವುದಾಗಿ ಸ್ಯನೋಫಿ […]
↧