ನ್ಯೂಯಾರ್ಕ್: ನೀವು ಗ್ರೀನ್ ಟಿ ಅಧಿಕವಾಗಿ ಸೇವನೆ ಮಾಡುತ್ತೀರಾ? ಹಾಗಾದರೆ ಬಂಜೆತನ ಹೆಚ್ಚಾಗುವುದು ಖಚಿತ ಎನ್ನುತ್ತಿದೆ ಹೊಸ ಸಂಶೋಧನಾ ವರದಿ. ಆಕ್ಸಿಡೆಂಟ್ ನಿರೋಧಕ ಹಾಗೂ ಇನ್ನೂ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಬಂಜೆತನ ಹೆಚ್ಚಾಗುವುದಕ್ಕೆ ಕಾರಣವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕ್ಯಾಲಿಫೋರ್ನಿಯಾ ಇರ್ವೈನ್ ವಿಶ್ವವಿದ್ಯಾಲಯದಲ್ಲಿ ಫ್ರೂಟ್ ಫ್ಲೈ ಮೇಲೆ ಈ ಬಗ್ಗೆ ಪ್ರಯೋಗ ನಡೆದಿದ್ದು ಗ್ರೀನ್ ಟೀ ಹೆಚ್ಚು ಸೇವನೆ ಹಣ್ಣು ನೊಣಗಳ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಬಂಜೆತನ ಹೆಚ್ಚಾಗುವುದರಿಂದ ಗ್ರೀನ್ ಟಿ ಯನ್ನು […]
↧