ನ್ಯೂಯಾರ್ಕ್: ಸೋಡಾ ಮತ್ತು ಕ್ಯಾಂಡಿ, ಚಾಕೋಲೇಟ್ಸ್, ಸಾಪ್ಟ್ ಡ್ರಿಂಕ್ಸ್ ಚೀಸ್ ಬರ್ಗರ್ ಸೇವೆನೆಯಿಂದ ಬೊಜ್ಜು ಉಂಟಾಗುವುದಿಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ. ಅಮೆರಿಕಾದ ನ್ಯೂ ಕಾರ್ನೆಲ್ ವಿಶ್ವ ವಿದ್ಯಾನಿಲಯದ ಸಂಶೋಧಕರಾದ ಡೇವಿಡ್ ಜಸ್ಟ್ ಮತ್ತು ಬ್ರಿಯಾನ್ ವಾನ್ ಸಿಂಕ್ ನಡೆಸಿದ ಅಧ್ಯಯನದಿಂದ ಇದು ತಿಳಿದು ಬಂದಿದೆ. ಅಮೆರಿಕಾದ ಯುವ ಜನತೆ ಮೇಲೆ ನಡೆಸಿದ ಸಂಶೋಧನೆಯಿಂದ ಇದು ಸಾಬೀತಾಗಿದೆ. ಸೋಡಾ, ಕ್ಯಾಂಡಿ, ಜಂಕ್ ಫುಡ್ ಸೇವನೆಯಿಂದ ಶೇ. 95 ಜನರ ಬಾಡಿ ಮಾಸ್ಕ್ ಇಂಡೆಕ್ಸ್ ಮೇಲೆ ಯಾವುದೇ ಪರಿಣಾ ಬೀರಲ್ಲ […]
↧