ವಾಷಿಂಗ್ಟನ್: ಸಾಮಾಜಿಕ ತಾಣವೇ ಹೀರೋ ಆದ ವರ್ಷವಾಗಿತ್ತು 2015. ಜಗತ್ತಿನ ನಗು, ಸಂತೋಷ, ಸುಖ, ದುಃಖಗಳನ್ನು ವ್ಯಕ್ತಪಡಿಸಲು ಫೇಸ್ಬುಕ್ ವೇದಿಕೆಯಾಗಿತ್ತು. ಇನ್ನೇನು 2015 ಮುಗಿಯುತ್ತಾ ಬರುತ್ತಿದ್ದಂತೆ ಈ ವರ್ಷದ ಹಿನ್ನೋಟದ ವಿಡಿಯೋವನ್ನು ಫೇಸ್ಬುಕ್ ಪ್ರಕಟಿಸಿದೆ. ವಿಯೆಟ್ನಾಂನಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ ನೀಡಿ ಎಂದು ಒತ್ತಾಯಿಸಿ ನಡೆದ ಸೈಕಲ್ ರ್ಯಾಲಿಯ ದೃಶ್ಯದ ಮೂಲಕ ಈ ವಿಡಿಯೋ ಆರಂಭವಾಗುತ್ತದೆ. ಗಡಿಯಾರ ವಿಷಯದಲ್ಲಿ ಬಂಧಿತನಾದ ಅಹಮ್ಮದ್, ಪ್ಲುಟೋದ ಚಿತ್ರಗಳು, ನಾಸಾದ ಸಾಧನೆ, ಬ್ಲಡ್ ಮೂನ್, ವಲಸೆಗಾರರು, ಅಭಯಾರ್ಥಿಗಳು, ಪ್ಯಾರಿಸ್ ದುರಂತ, ಕ್ರೀಡಾ […]
↧