ನವದೆಹಲಿ: ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ನಾಮಕರಣ ಮಾಡಲಾಗಿರುವ ಮಾರಾಠಿ ಸಿನೆಮಾ ‘ಕೋರ್ಟ್’ ಜೊತೆಗೆ ಮಲೆಯಾಳಂ ಸಿನೆಮಾ ‘ಜಲಂ’, ಕನ್ನಡ ಸಿನೆಮಾ ‘ರಂಗಿತರಂಗ’ ಮತ್ತು ಕೊಂಕಣಿ ಸಿನೆಮಾ ‘ನಾಚೋಮ್ ಇಅ ಕುಂಪ್ಸಾಪುರ್’ ಕೂಡ ಅರ್ಹತೆಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮತ್ತೊಂದು ಕನ್ನಡ ಸಿನೆಮಾ ‘ಕೇರ್ ಆಫ್ ಫುಟ್ಪಾತ್’ ಕೂಡ ಲ್ಯಾಟರಲ್ ಪ್ರವೇಶ ಪಡೆದಿದೆ. ಭಾರತೀಯ-ಆಸ್ಟ್ರೇಲಿಯನ್ ಸಿನೆಮಾ ‘ಸಾಲ್ಟ್ ಬ್ರಿಜ್’ ಜೊತೆಗೆ ಹಿಂದಿ ಸಿನೆಮಾ ‘ಹೇಮಲ್ಕಸ’ ಕೂಡ ೩೦೫ ಸಿನೆಮಾಗಳ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ‘ಜಲಂ’ ಮತ್ತು […]
↧