ಬೀಜಿಂಗ್: ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿದ್ದರೆ ಅದೇ ದೊಡ್ಡ ವಿಷಯ. ಆದರೆ ಬೀಜಿಂಗ್ ನ ಶೌಚಾಲಯವೊಂದರಲ್ಲಿ ಎಟಿಎಂ ಯಂತ್ರವಿದೆ, ವೆಂಡರ್ ಯಂತ್ರವಿದೆ, ವೈಫೈ ಸೌಲಭ್ಯವಿದೆ. ಪರ್ಸನಲ್ ಟಿವಿ ಇದೆ. ಅಷ್ಟೇ ಅಲ್ಲ ಕಾರ್ ಚಾರ್ಜಿಂಗ್ ಸ್ಟೇಷನ್ಗಳೂ ಇವೆ ಇದು ಅಚ್ಚರಿ ನಿಜ. ಫ್ಯಾಂಗ್ ಶಾನ್ನ ಫ್ಯೂಕಿಯಾನ್ ಸ್ಕ್ವೇರ್ನಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಈ ಎಲ್ಲಾ ಸೌಲಭ್ಯಗಳು ಇವೆ. ಜತೆಗೆ ಸದಾ ಇಂಪಾದ ಸಂಗೀತವೂ ಕೇಳಬಹುದು. ಶೌಚಾಲಯದ ಕಿಟಕಿಗಳಲ್ಲಿ ಸಾಲಾಗಿ ಅಲೋವೆರಾ ಗಿಡಗಳು! ಟಾಯ್ಲೆಟ್ಟಲ್ಲಿ ಇದೆಲ್ಲ ಬೇಕಾ ಅಂತೀರಾ? ಚೀನಾದಲ್ಲೂ ಹಲವರು […]
↧