Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಅಣ್ವಸ್ತ್ರ-ಕ್ಷಿಪಣಿ ಕಾರ್ಯಕ್ರಮಗಳ ಕುರಿತಂತೆ ಸಂಯಮದಿಂದಿರಲು ಪಾಕ್‌ಗೆ ದೊಡ್ಡಣ್ಣನ ಸೂಚನೆ

ವಾಷಿಂಗ್ಟನ್, ಡಿ.17- ಪಾಕಿಸ್ತಾನದ ಪರಮಾಣು ಶಕ್ತಿ ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಕುರಿತಂತೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅಮೆರಿಕ, ಪರಮಾಣು ಸುರಕ್ಷತೆ ಹಾಗೂ ರಾಜತಾಂತ್ರಿಕ ಸ್ಥಿರತೆಯ ದೃಷ್ಟಿಯಿಂದ ಈ ಬಗ್ಗೆ ಸಂಯಮದಿಂದಿರುವಂತೆ...

View Article


ಇದೇ ಮೊದಲ ಬಾರಿಗೆ ಅಮೆರಿಕ ಫೆಡರಲ್ ಬ್ಯಾಂಕ್ ನ ಬಡ್ಡಿ ದರ ಶೇ. 0.50ಕ್ಕೆ ಏರಿಕೆ

ವಾಷಿಂಗ್ಟನ್, ಡಿ.17-ಕಳೆದೊಂದು ವರ್ಷದ ಅವಧಿಗೆ ಇದೇ ಮೊದಲ ಬಾರಿಗೆ ಅಮೆರಿಕದ ಫೆಡರಲ್ ಬ್ಯಾಂಕ್ ಸಾಲದ ಬಡ್ಡಿ ದರವನ್ನು ಶೇ.0.25 ರಿಂದ 0.50ಕ್ಕೆ ಹೆಚ್ಚಿಸಿದೆ. 2007-09ರ ಸಂದರ್ಭ ಎದುರಿಸಿದ್ದ ಆರ್ಥಿಕ ಹಿಂಜರಿತದಿಂದ ಹೊರಬರಲು ಈ ಕ್ರಮ...

View Article


ತನ್ನದೇ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿ ಗಂಭೀರವಾಗಿ ಗಾಯಗೊಳಿಸಿದ್ದ ಭಾರತೀಯ ಮೂಲದ...

ವಾಷಿಂಗ್ಟನ್ : ತನ್ನದೇ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿ ಗಂಭೀರವಾಗಿ ಗಾಯಗೊಳಿಸಿ ಮಗುವಿನ ಪಕ್ಕೆಲಬುಗಳು ಮತ್ತು ಕಾಲಿನ ಮೂಳೆಗಳನ್ನು ಮುರಿದಿದ್ದ ಭಾರತೀಯ ಮೂಲದ ತಾಯಿಯೊಬ್ಬಳಿಗೆ ಅಮೆರಿಕಾ ನ್ಯಾಯಾಲಯ ಕಾರಾಗೃಹ ಶಿಕ್ಷೆ ವಿಧಿಸಿದೆ. 25 ವರ್ಷದ...

View Article

ಶಾಲೆಯಲ್ಲಿ ಬಾಂಬ್ ಸ್ಪೋಟಿಸುವುದಾಗಿ ಜೋಕ್ ಮಾಡಿ ಪೊಲೀಸರ ಅತಿಥಿಯಾದ ಬಾಲಕ

ಟೆಕ್ಸಾಸ್: ಮಕ್ಕಳು ತಮ್ಮ ಸಹಪಾಠಿಗಳ ಜೊತೆ ತಮಾಷೆ ಮಾತಾಡುವುದು, ಹರಟೆ ಹೊಡೆಯುವುದು ಸಾಮಾನ್ಯ. ಆದರೆ ಅದೇ ತಮಾಷೆ ಸೀರಿಯಸ್ ಆದರೆ…ಅಮೆರಿಕದ ಟೆಕ್ಸಾಸ್ ನಲ್ಲಿ ಆಗಿದ್ದು ಕೂಡ ಅದೇ. ಬಾಂಬ್ ಇಟ್ಟು ಕಟ್ಟಡವನ್ನು ಸ್ಪೋಟ ಮಾಡುವುದಾಗಿ 12 ವರ್ಷದ...

View Article

ಕುಡಿಯುವ 1 ಗ್ಲಾಸ್ ನೀರಿನಲ್ಲಿ ಒಂದು ಕೋಟಿ ಬ್ಯಾಕ್ಟೀರಿಗಳು!

ಸ್ಟಾಕ್​ಹೋಮ್ ನಾವು ಕುಡಿಯುವ ಒಂದು ಲೋಟ ಕೊಳಾಯಿ ನೀರಿನಲ್ಲಿ 1 ಕೋಟಿಯಷ್ಟು ಬ್ಯಾಕ್ಟೀರಿಯಾಗಳಿರುತ್ತವೆ! ಹಾಂ, ಪ್ರತಿದಿನ ಸಾಕಷ್ಟು ಬಾರಿ ನೀರು ಕುಡಿಯುತ್ತೇವೆ. ಪ್ರತಿ ಬಾರಿಯೂ ಇಷ್ಟೊಂದು ಬ್ಯಾಕ್ಟೀರಿಯಾಗಳು ನಮ್ಮ ಜೀರ್ಣಾಂಗಕ್ಕೆ...

View Article


ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕ್ ಕ್ರಮ ಕೈಗೊಳ್ಳುತ್ತಿಲ್ಲ: ಅಮೆರಿಕ ಅಧಿಕಾರಿ

ವಾಷಿಂಗ್ಟನ್: ಭಾರತ ಹಾಗೂ ಅಫ್ಘಾನಿಸ್ತಾನಕ್ಕೆ ಮುಳುವಾಗಿರುವ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಪಾಕ್ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಅಮೆರಿಕ ಅಧಿಕಾರಿ ಸೆನೆಟ್ ಗೆ ತಿಳಿಸಿದ್ದಾರೆ. ಆಂತರಿಕವಾಗಿ ಭಯೋತ್ಪಾದನೆ ನಡೆಸುತ್ತಿರುವ...

View Article

ಭಾರತದ ವಿರುದ್ಧ ಮಾತನಾಡಬೇಡಿ ಎಂದ ಪಾಕ್ ಪ್ರಧಾನಿ ನವಾಜ್ ಷರೀಫ್ ! ಈ ತಾಕೀತು ಮಾಡಿದ್ದು...

ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದ್ದು, ಭಾರತ ವಿರೋಧಿ ಹೇಳಿಕೆಗಳನ್ನು ನೀಡದಂತೆ ಪಾಕ್ ಪ್ರಧಾನಿ ನವಾಜ್ ಷರೀಫ್ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ತಾಕೀತು ಮಾಡಿದ್ದಾರೆ. ನವಾಜ್ ಷರೀಫ್...

View Article

ಸರ್ವ ರೋಗಗಳಿಗೂ ಶುಂಠಿ ದಿವ್ಯೌಷಧ

ಪ್ರಮುಖವಾದ ಸಾಂಬಾರ ಪದಾರ್ಥಗಳಲ್ಲಿ ಶುಂಠಿ ಕೂಡ ಒಂದು. ಒಣಗಿದ ಹಾಗೂ ಹಸಿಶುಂಠಿಗಳೆರಡನ್ನೂ ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ನಮ್ಮ ದೇಹದಲ್ಲಿ ಪಚನಶಕ್ತಿಯನ್ನು ಹೆಚ್ಚಿಸುವ ಇದನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ...

View Article


ಮುಸ್ಲಿಮರಿಗೆ ಅಮೆರಿಕ ಪ್ರವೇಶ ತಾತ್ಕಾಲಿಕ ನಿಷೇಧ ಹೇಳಿಕೆಯಿಂದ ಏರಿದ ಟ್ರಂಪ್‌ ಜನಪ್ರಿಯತೆ

ವಾಷಿಂಗ್ಟನ್‌, ಡಿ.19 ಮುಸ್ಲಿಮರು ಅಮೆರಿಕ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು  ಎಂದು ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜನಪ್ರಿಯತೆ ಏರಿದ್ದು, ಒಂದು ತಿಂಗಳ ಅವಧಿಯಲ್ಲಿ...

View Article


ಬೀಜಿಂಗ್ ನ ಶೌಚಾಲಯದಲ್ಲಿ ಟಿವಿ, ವೈಫೈ ಮತ್ತು ಎಟಿಎಂ ಸೌಲಭ್ಯ

ಬೀಜಿಂಗ್: ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿದ್ದರೆ ಅದೇ ದೊಡ್ಡ ವಿಷಯ. ಆದರೆ ಬೀಜಿಂಗ್ ನ ಶೌಚಾಲಯವೊಂದರಲ್ಲಿ ಎಟಿಎಂ ಯಂತ್ರವಿದೆ, ವೆಂಡರ್ ಯಂತ್ರವಿದೆ, ವೈಫೈ ಸೌಲಭ್ಯವಿದೆ. ಪರ್ಸನಲ್ ಟಿವಿ ಇದೆ. ಅಷ್ಟೇ ಅಲ್ಲ ಕಾರ್ ಚಾರ್ಜಿಂಗ್ ಸ್ಟೇಷನ್‌ಗಳೂ...

View Article

ಅಮೆರಿಕಕ್ಕೆ ಮುಸ್ಲಿಮರ ನಿಷೇಧ ಹೇಳಿಕೆ, ಡೋನಾಲ್ಡ್ ಟ್ರಂಪ್ ಹೇಳಿಕೆಗೆ ವ್ಯಾಪಕ ವಿರೋಧ;...

ವಾಷಿಂಗ್ ಟನ್: ಅಮೆರಿಕಕ್ಕೆ ವಲಸೆ ಬರುವ ಮುಸ್ಲಿಂಮರನ್ನು ನಿಷೇಧಿಸಿದರೆ, ಭಯೋತ್ಪಾದನೆ ನಿಯಂತ್ರಣಗೊಳ್ಳುತ್ತದೆ ಎಂದು ಹೇಳಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಪರೋಕ್ಷವಾಗಿ ಇಸಿಸ್ ಉಗ್ರ ಸಂಘಟನೆ ಉತ್ತಮ ನೇಮಕಾಧಿಕಾರಿಯಂತೆ...

View Article

43 ವರ್ಷಗಳ ಬಳಿಕ ಇರಾಕ್‍ನಲ್ಲಿ ಸೌಂದರ್ಯ ಸ್ಪರ್ಧೆ

ಬಾಗ್ಲಾದ್: ಯುದ್ಧ, ಸಾವು-ನೋವುಗಳನ್ನೇ ಕಂಡ ಇರಾಕ್‍ನಲ್ಲಿ ಬರೋಬ್ಬರಿ 43 ವರ್ಷಗಳ ಬಳಿಕ ಶೃಂಗಾರ ಪ್ರಜ್ಞೆಯೊಂದು ಕಂಡು ಬಂತು. 1972ರ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿ ಸೌಂದರ್ಯ ಸ್ಪರ್ಧೆ ನಡೆದಿದ್ದು, 20ರ ಹರೆಯದ ಶೈಮಾ ಅಬ್ದುಲ್‍ರೆಹಮಾನ್ 4...

View Article

2015ರ ಭುವನ ಸುಂದರಿ ಹೆಸರು ಘೋಷಣೆಯಲ್ಲಿ ಎಡವಟ್ಟು; ಕ್ಷಮೆಯಾಚಿಸಿದ ಸ್ಟೀವ್ ಹಾರ್ವೆ…ಈ...

ಲಾಸ್ ವೇಗಾಸ್: 2015ರ ಭುವನ ಸುಂದರಿ ಸ್ಪರ್ಧೆಯ ಅಂತಿಮ ಹಣಾಹಣಿಯಲ್ಲಿ ಭುವನ ಸುಂದರಿಯಾಗಿ ಆಯ್ಕೆಯಾದವರ ಹೆಸರನ್ನು ಘೋಷಿಸುವಾಗ ದೊಡ್ಡ ಎಡವಟ್ಟು ಮಾಡಿಕೊಂಡಿದ್ದ ಕಾರ್ಯಕ್ರಮದ ನಿರೂಪಕ ಸ್ಟೀವ್ ಹಾರ್ವೆ ಟ್ವಿಟರ್ ಮೂಲಕ ಕ್ಷಮೆಯಾಚಿಸಿದ್ದಾರೆ. ಭುವನ...

View Article


2015ರ ಭುವನ ಸುಂದರಿ ಹೆಸರು ಘೋಷಣೆಯಲ್ಲಿ ಎಡವಟ್ಟು, ಕ್ಷಮೆಯಾಚಿಸಿದ ಸ್ಟೀವ್ ಹಾರ್ವೆ

ಲಾಸ್ ವೇಗಾಸ್:  2015ರ ಭುವನ ಸುಂದರಿ ಸ್ಪರ್ಧೆಯ ಅಂತಿಮ ಹಣಾಹಣಿಯಲ್ಲಿ ಭುವನ ಸುಂದರಿಯಾಗಿ ಆಯ್ಕೆಯಾದವರ ಹೆಸರನ್ನು ಘೋಷಿಸುವಾಗ ದೊಡ್ಡ ಎಡವಟ್ಟು ಮಾಡಿಕೊಂಡಿದ್ದ ಕಾರ್ಯಕ್ರಮದ ನಿರೂಪಕ ಸ್ಟೀವ್ ಹಾರ್ವೆ ಟ್ವಿಟರ್ ಮೂಲಕ ಕ್ಷಮೆಯಾಚಿಸಿದ್ದಾರೆ. ಭುವನ...

View Article

ಸಿರಿಯಾದಲ್ಲಿ ಸಜ್ಜಾಗಿದ್ದಾರೆ 65 ಸಾವಿರ ಜಿಹಾದಿಗಳು

ಲಂಡನ್: ಸಿರಿಯಾದಲ್ಲಿ ಕಾರ್ಯಾಚರಿಸುತ್ತಿರುವ ಐಎಸ್ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕಿದರೆ, ಅವರ ಸ್ಥಾನದಲ್ಲಿ ಹಿಂಸಾಚಾರ ಮುಂದುವರಿಸಲು 65 ಸಾವಿರ ಜಿಹಾದಿಗಳು ಸನ್ನದ್ಧರಾಗಿರುವುದಾಗಿ ಟೋನಿ ಬ್ಲೇರ್ ಫೇತ್ ಫೌಂಡೇಶನ್ ತಿಳಿಸಿರುವುದಾಗಿ ದಿ...

View Article


ಸ್ಲೋವೇನಿಯಾ ಸಲಿಂಗ ವಿವಾಹ ಕುರಿತ ಪ್ರಸ್ತಾವನೆಗೆ ಸೋಲು

ಸ್ಲೋವೇನಿಯಾ, ಡಿ.21-ಜಗತ್ತಿನಾದ್ಯಂತ ಭಾರೀ ಚರ್ಚೆಯಲ್ಲಿರುವ ಸಲಿಂಗ ವಿವಾಹ ವ್ಯವಸ್ಥೆ ಕುರಿತಂತೆ ನಡೆಸಲಾದ ಜನಾಭಿಪ್ರಾಯ ಸಂಗ್ರಹದಲ್ಲಿ ಸಲಿಂಗ ವಿವಾಹ ಪ್ರಸ್ತಾಪಕ್ಕೆ ಸೋಲುಂಟಾಗಿದೆ. ಸಲಿಂಗ ವಿವಾಹ ಕಾನೂನು ಜಾರಿಯಾಗಬೇಕೆಂಬ ಬೇಡಿಕೆಗೆ ಭಾರೀ...

View Article

2015 ರಲ್ಲಿ ವಿದೇಶದಿಂದ ಭಾರತಕ್ಕೆ ಹೆಚ್ಚು ವಿದ್ಯಾರ್ಥಿಗಳ ಆಗಮನ

ನವದೆಹಲಿ: ಭಾರತಕ್ಕೆ ಆಗಮಿಸುವವರ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 2015 ರಲ್ಲಿ ಏರಿಕೆ ಕಂಡಿದೆ ಎಂದು ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾನವ ಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ...

View Article


ಚೀನಾದಲ್ಲಿ ಭಾರೀ ಭೂಕುಸಿತ : ನೂರಕ್ಕೂ ಹೆಚ್ಚು ಮಂದಿ ಸಜೀವ ಸಮಾಧಿ

ಬೀಜಿಂಗ್, ಡಿ.21-ಚೀನಾ ದಕ್ಷಿಣ ಪ್ರಾಂತ್ಯದ ಶೆಂಝೆನ್‌ನ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಅನೇಕ ಮನೆಗಳು ನೆಲಸಮವಾಗಿದ್ದು, 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಗ್ಸಿನ್‌ಹುವಾ ವರದಿ ತಿಳಿಸಿದೆ. ಇಂದುಮುಂಜಾನೆ ಈ...

View Article

ಸರಬರಾಜು ಪ್ರಮಾಣದ ನಿರಂತರ ಏರಿಕೆ; 11 ವರ್ಷಗಳಲ್ಲೇ ದಾಖಲೆ ಕುಸಿತ ಕಂಡ ಕಚ್ಚಾ ತೈಲ ಬೆಲೆ

ಸಿಂಗಪೂರ್: ಜಾಗತಿಕ ತೈಲ ಮಾರುಕಟ್ಟೆಗೆ ಹರಿದುಬರುತ್ತಿರುವ ಸರಬರಾಜು ಪ್ರಮಾಣದ ನಿರಂತರ ಏರಿಕೆಯ ಪರಿಣಾಮ ಸೋಮವಾರ ಕಚ್ಛಾ ತೈಲ ಬೆಲೆ 11 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇರಾನ್, ಅಮರಿಕ ಹಾಗೂ ಲಿಬಿಯಾಗಳಿಂದ ಭಾರೀ ಪ್ರಮಾಣದ ಕಚ್ಛಾ ತೈಲ...

View Article

ಮಹಿಳೆ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿ ಜೈಲು ಸೇರಿದ ಭಾರತೀಯ

ಸಿಂಗಪೂರ್,ಡಿ.22-ಮಹಿಳೆಯೊಬ್ಬಳು ಸ್ನಾಮಾಡುತ್ತಿದ್ದಾಗ, ಆಕೆಯ ವಿಡಿಯೋತೆಗೆದಿದ್ದ ಭಾರತೀಯ ಪ್ರಜೆಯೊಬ್ಬನಿಗೆ ಇಲ್ಲಿನ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ದುರೈಕುಮರನ್ ಸುಬ್ರಮಣಿಯನ್ ಎಂಬ ಭಾರತೀಯ ಪ್ರಜೆ, ಶೌಚಾಲಯ ಮತ್ತು...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>