ವಾಷಿಂಗ್ಟನ್ : ತನ್ನದೇ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿ ಗಂಭೀರವಾಗಿ ಗಾಯಗೊಳಿಸಿ ಮಗುವಿನ ಪಕ್ಕೆಲಬುಗಳು ಮತ್ತು ಕಾಲಿನ ಮೂಳೆಗಳನ್ನು ಮುರಿದಿದ್ದ ಭಾರತೀಯ ಮೂಲದ ತಾಯಿಯೊಬ್ಬಳಿಗೆ ಅಮೆರಿಕಾ ನ್ಯಾಯಾಲಯ ಕಾರಾಗೃಹ ಶಿಕ್ಷೆ ವಿಧಿಸಿದೆ. 25 ವರ್ಷದ ರಿಂಕೂ ಬೆನ್ ಪಟೇಲ್ ಎಂಬ ಮಹಿಳೆ ತನ್ನ 5 ವಾರಗಳ ಹೆಣ್ಣು ಶಿಶುವಿಗೆ ಇಂಥಾ ಭಯಾನಕ ಚಿತ್ರಹಿಂಸೆ ನೀಡಿದ್ದು, ಈಗ ಉತ್ತರ ಕರೋಲಿನಾದ ಹಂಬರ್ಲೆಂಡ್ ಕೌಂಟಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಹಲ್ಲೆಯಿಂದ ಮಾರಣಾಂತಿಕವಾಗಿ ಗಾಯಗೊಂಡಿದ್ದ ಮಗು ಈಗ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ […]
↧