ಟೆಕ್ಸಾಸ್: ಮಕ್ಕಳು ತಮ್ಮ ಸಹಪಾಠಿಗಳ ಜೊತೆ ತಮಾಷೆ ಮಾತಾಡುವುದು, ಹರಟೆ ಹೊಡೆಯುವುದು ಸಾಮಾನ್ಯ. ಆದರೆ ಅದೇ ತಮಾಷೆ ಸೀರಿಯಸ್ ಆದರೆ…ಅಮೆರಿಕದ ಟೆಕ್ಸಾಸ್ ನಲ್ಲಿ ಆಗಿದ್ದು ಕೂಡ ಅದೇ. ಬಾಂಬ್ ಇಟ್ಟು ಕಟ್ಟಡವನ್ನು ಸ್ಪೋಟ ಮಾಡುವುದಾಗಿ 12 ವರ್ಷದ ಭಾರತೀಯ ಸಿಖ್ ಬಾಲಕ ಅರ್ಮಾನ್ ಸಿಂಗ್ ಸಾರೈ ಟೆಕ್ಸಾಸ್ ನಲ್ಲಿರುವ ನಿಕೋಲ್ಸ್ ಜೂನಿಯರ್ ಹೈಸ್ಕೂಲ್ ನಲ್ಲಿ ಓದುತ್ತಿದ್ದಾನೆ. ತನ್ನ ಬ್ಯಾಗಿನಲ್ಲಿ ಬಾಂಬ್ ಇಟ್ಟುಕೊಂಡಿದ್ದೇನೆ. ಶಾಲೆ ಕಟ್ಟಡವನ್ನು ಸ್ಪೋಟಿಸುತ್ತೇನೆ ಎಂದು ಹೇಳಿದ್ದಾನೆ. ಬಾಲಕ ಯಾಕೆ ಹೇಳಿದ್ದಾನೆ, ನಿಜಕ್ಕೂ ಬಾಂಬ್ ಇಡುತ್ತಾನೆಯೇ […]
↧