ವಿಶ್ವಸಂಸ್ಥೆ, ಡಿ.24- ಮಕ್ಕಳ ಮೇಲಿನ ದೌರ್ಜನ್ಯ, ಹಿಂಸೆಗೆ ಹೆಸರಾಗಿರುವ ಬೊಕ ಹರಾಮ್ ಉಗ್ರ ಸಂಘಟನೆ ನೈಜೀರಿಯಾದ ಸುಮಾರು 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ (ಶಿಕ್ಷಣ) ಹೊರಗುಳಿಯುವಂತೆ ಮಾಡಿದ್ದು, ಶಿಕ್ಷಣದ ಕೊರತೆಯಿಂದಾಗಿ ಆ ದೇಶದಲ್ಲಿ ಕೆಲವು ದಿನಗಳ ನಂತರ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಲಿವೆ ಎಂಬ ಆತಂಕವನ್ನು ವಿಶ್ವಸಂಸ್ಥೆ ಮಕ್ಕಳ ಹಿತರಕ್ಷಣಾ ಏಜೆನ್ಸಿ (ಯುನಿಸೆಫ್) ತೀವ್ರ ಕಳವಳ ವ್ಯಕ್ತಪಡಿಸಿದೆ. ನೈಜೀರಿಯಾ ದೇಶದಾದ್ಯಂತ ಸುಮಾರು 2 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಸಂಪೂರ್ಣವಾಗಿ ಹಾಳು ಬಿಡಲಾಗಿದೆ. ಕೆಲವನ್ನು ಸುಟ್ಟು ಹಾಕಲಾಗಿದೆ. ಪ್ರಮುಖವಾಗಿ […]
↧