ರೋಮ್: “ಹುಟ್ಟು ಉಚಿತ, ಸಾವು ಖಚಿತ” ಎಂಬ ಮಾತಿದೆ. ಆದರೆ, ಈ ಊರಲ್ಲಿ ಮಾತ್ರ ನೀವು `ಸಾವು ಖಚಿತ’ ಎನ್ನುವ ಹಾಗಿಲ್ಲ. ಏಕೆಂದರೆ, ಇಲ್ಲಿ ಸಾಯುವುದು ಕಾನೂನುಬಾಹಿರ! ಹೌದು. ಇದು ವಿಚಿತ್ರವಾದರೂ ಸತ್ಯ. ಇಟಲಿಯ ಕೆಲಾಬ್ರಿಯಾ ಪ್ರದೇಶದಲ್ಲಿರುವ ಪುಟ್ಟ ನಗರ ಸೆಲ್ಲಿಯಾದಲ್ಲಿ ಇತ್ತೀಚೆಗಷ್ಟೇ ಸಾಯುವುದನ್ನು ಕಾನೂನುಬಾಹಿರ ಎಂದು ಘೋಷಿಸಿ ಹೊಸ ಕಾನೂನು ಜಾರಿ ಮಾಡಲಾಗಿದೆ. ಆಯಸ್ಸು ಮುಗಿದರೆ ಯಾರೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಬೇಡಿ. ಸಾಯುವವರೆಗೂ ನೀವು ಎಷ್ಟು ಸಾಧ್ಯವೋ ಅಷ್ಟು ಬದುಕಲು ಪ್ರಯತ್ನಿಸಬೇಕು! ಜನಸಂಖ್ಯೆ ಕಮ್ಮಿಯಾಗಿದ್ದಕ್ಕೆ: […]
↧