Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಫ್ರಾನ್ಸ್‌ನ ವರದಿಗಾರ್ತಿಯನ್ನು ಗಡಿಪಾರು ಮಾಡಿದ ಚೀನಾ

ಬೀಜಿಂಗ್, ಡಿ.27-ಮುಸ್ಲಿಂ ಉಯ್‌ಘೂರ್ ಸಮುದಾಯದವರ ಬಗ್ಗೆ ಸರ್ಕಾರ ಅನುಸರಿಸುತ್ತಿರುವ ನೀತಿಯ ಕುರಿತಂತೆ ಬಹಿರಂಗವಾಗಿಯೇ ಲೇಖನ, ಸುದ್ದಿಗಳನ್ನು ಬರೆದಿದ್ದ ಫ್ರಾನ್ಸ್‌ನ ಪತ್ರಿಕೆಯೊಂದರ ವರದಿಗಾರ್ತಿಯನ್ನು ಚೀನಾ ಗಡಿ ಪಾರು ಮಾಡಿದೆ. ಉರ್ಸುಲ...

View Article


ಪರಗ್ವೆಯಲ್ಲಿ ಭಾರೀ ಪ್ರವಾಹದಿಂದ ಸಾವು ನೋವು । ತುರ್ತುಸ್ಥಿತಿ ಘೋಷಣೆ

ಪರಗ್ವೆ ಡಿ.27-ಎಲ್‌ನಿನೊ ಚಂಡಮಾರುತದ ಪರಿಣಾಮ ಉಂಟಾದ ಭಾರೀ ಮಳೆ ಮತ್ತು ಪ್ರವಾಹದಲ್ಲಿ ನೂರಾರು ಜನ ಮೃತಪಟ್ಟು, ಒಂದು ಲಕ್ಷಕ್ಕೂ ಹೆಚ್ಚು ಜನ ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಿದ್ದು, ನಿರಾಶ್ರಿತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಕ್ತ...

View Article


ವಜ್ರಗಳಿಗೆ ಬೆಲೆ ಕಟ್ಟೋದೇ ಸಮಸ್ಯೆ!

ಲಂಡನ್: ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಲೆಸೋಥೋ ಎಂಬಲ್ಲಿ ವಿಶ್ವದ ಅತಿದೊಡ್ಡ ಮತ್ತು ಅಪರೂಪದ ವಜ್ರವೊಂದು ಸಿಕ್ಕಿದಾಗ ಗಣಿಕಾರ್ಮಿಕರಿಗೆ ಹಾಗೂ ಮಾಲೀಕರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆದರೆ, ಈಗ ಗಾಲ್ಫ್ ಬಾಲ್ ಗಾತ್ರದ, 357 ಕ್ಯಾರೆಟ್ ನ ಈ ವಜ್ರದ...

View Article

ಇಲ್ಲಿ ಸಾಯುವುದು ಕಾನೂನುಬಾಹಿರ! ಹೊಸ ಕಾನೂನು ಜಾರಿ

ರೋಮ್: “ಹುಟ್ಟು ಉಚಿತ, ಸಾವು ಖಚಿತ” ಎಂಬ ಮಾತಿದೆ. ಆದರೆ, ಈ ಊರಲ್ಲಿ ಮಾತ್ರ ನೀವು `ಸಾವು ಖಚಿತ’ ಎನ್ನುವ ಹಾಗಿಲ್ಲ. ಏಕೆಂದರೆ, ಇಲ್ಲಿ ಸಾಯುವುದು ಕಾನೂನುಬಾಹಿರ! ಹೌದು. ಇದು ವಿಚಿತ್ರವಾದರೂ ಸತ್ಯ. ಇಟಲಿಯ ಕೆಲಾಬ್ರಿಯಾ ಪ್ರದೇಶದಲ್ಲಿರುವ ಪುಟ್ಟ...

View Article

ಮೋದಿ ಪ್ರವಾಸ; ಪಾಕ್ ಪತ್ರಿಕೆಗಳ ಭವ್ಯ ಸ್ವಾಗತ

ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚರಿಯ, ದಿಢೀರ್ ಪ್ರವಾಸವನ್ನು ಪಾಕಿಸ್ತಾನ ಪತ್ರಿಕೆಗಳು ಸ್ವಾಗತಿಸಿವೆ. ಶುಕ್ರವಾರ ಪಾಕಿಸ್ತಾನ ಪತ್ರಿಕೆಗಳಿಗೆ ರಜೆ ಇದ್ದುದರಿಂದ ಭಾನುವಾರದ ಸಂಚಿಕೆಯಲ್ಲಿ ಮೋದಿ ಪ್ರವಾಸದ ಕುರಿತು ಸುದ್ದಿ...

View Article


ಕಾಬೂಲ್ ವಿಮಾನ ನಿಲ್ದಾಣ ಬಳಿ ಬಾಂಬ್ ಸ್ಫೋಟ; ಓರ್ವ ಸಾವು, ನಾಲ್ವರಿಗೆ ಗಾಯ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸೋಮವಾರ ಬೆಳಗ್ಗೆ ಕಾರ್ ಬಾಂಬ್ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ. ಕಾಬೂಲ್‌ನ ಹಮೀದ್ ಕರ್ಜೈ ವಿಮಾನ ನಿಲ್ದಾಣದ ಬಳಿ ಕಾರು ಬಾಂಬ್ ಸ್ಫೋಟ ನಡೆದಿದ್ದು, ಈ ಘಟನೆಯಲ್ಲಿ ಓರ್ವ ಸಾವಿಗೀಡಾಗಿದ್ದು,...

View Article

ಐಸಿಸ್ ಉಗ್ರರಿಗೆ ತಕ್ಕ ಪಾಠ ಕಲಿಸಿದ ಆಫ್ಘನ್ ಗ್ರಾಮಸ್ಥರು

ಜಲಾಲಾಬಾದ್: ತಮ್ಮ ವಿಧ್ವಂಸಕ ಕೃತ್ಯಗಳಿಂದ ಜಗತ್ತಿನೆಲ್ಲಡೆ ಭೀತಿ ಹುಟ್ಟಿಸಿರುವ ಐಸಿಸ್ ಉಗ್ರರಿಗೆ ಆಫ್ಘಾನಿಸ್ತಾನದ ಪುಟ್ಟ ಹಳ್ಳಿಯ ಜನರು ಸೂಕ್ತ ಪಾಠ ಕಲಿಸಿದ್ದಾರೆ. ಆಫ್ಘಾನಿಸ್ತಾನದ ನಗರಹಾರ್ ಪ್ರಾಂತ್ಯದ ಆಚಿನ್ ಜಿಲ್ಲೆಯಲ್ಲಿ ಗ್ರಾಮಸ್ಥರು...

View Article

ಕೆಲವೇ ಸೆಕೆಂಡುಗಳಲ್ಲಿ ನೀರು ಶೋಧಿಸುವ ಪಾಲಿಮಾರ್ ಶೋಧಕ

ನ್ಯೂಯಾರ್ಕ್: ಕ್ಷಣಾರ್ಧದಲ್ಲಿ ನೀರನ್ನು ಸ್ವಚ್ಛಗೊಳಿಸುವ, ಪುನರ್ ಬಳಕೆ ಮಾಡಬಹುದಾದ ನೂತನ ಪಾಲಿಮಾರ್ ಶೋಧಕವನ್ನು ಅಮೆರಿಕ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಇದು ಮನೆಯಲ್ಲಿರುವ ಬರೀ ಕಣ್ಣಿಗೆ ಕಾಣಿಸದ ಮಲಿನಕಾರಕ ವಸ್ತುಗಳನ್ನು ಗಾಳಿಯಿಂದ...

View Article


ಸಿರಿಯಾದಲ್ಲಿ ಎರಡು ಬಾಂಬ್ ಸ್ಪೋಟ, 32 ಸಾವು

ಸಿರಿಯಾ : ಎರಡು ಪ್ರತ್ಯೇಕ ಸರಣಿ ಬಾಂಬ್ ಸ್ಪೋಟದಲ್ಲಿ 32 ಜನ ಮೃತರಾಗಿ ಇತರ 90 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಅಲ್- ಜಹ್ರಾ ಜಿಲ್ಲೆಯ ಹಾಮ್ಸ್ ನಗರದಲ್ಲಿ ಘಟಿಸಿದೆ ಎಂದು ಸಿರಿಯಾದ ಮಾನವ ಹಕ್ಕು ವೀಕ್ಷಣಾಲಯ ವರದಿ ಮಾಡಿದೆ. ಹಾಮ್ಸ್...

View Article


ಬೊಕೊ ಹರಾಮ್ ಉಗ್ರರ ದಾಳಿಗೆ 80ಕ್ಕೂ ಹೆಚ್ಚು ನಾಗರಿಕರು ಬಲಿ

ನೈಜೀರಿಯಾ, ಡಿ.29-ಬೊಕೊ ಹರಾಮ್ ಉಗ್ರರು ನಡೆಸಿದ ವಿಧ್ವಂಸಕ ದಾಳಿಯಲ್ಲಿ 80ಕ್ಕೂ ಹೆಚ್ಚು ಅಮಾಯಕ ನಾಗರಿಕರು ಬಲಿಯಾಗಿದ್ದಾರೆ. ಮೈದುಗುಡಿಯಲ್ಲಿ ನಡೆದ ಕಾರ್ ಬಾಂಬ್ ಆತ್ಮಾಹುತಿ ದಾಳಿಗೆ 55 ಜನ ಬಲಿಯಾಗಿ, 124 ಜನ ಗಾಯಗೊಂಡಿದ್ದಾರೆ. ಇನ್ನೊಂದು...

View Article

ನೇಪಾಳಕ್ಕೆ ೧.೪ ಮಿಲಿಯನ್ ಲೀಟರ್ ಹೆಚ್ಚುವರಿ ಇಂಧನ ನೀಡಲಿರುವ ಚೈನಾ

ಖಟ್ಮಂಡು: ನೇಪಾಳಕ್ಕೆ ೧೦ ಮಿಲಿಯನ್ ಯೆನ್ ಮೌಲ್ಯದ ೧.೪ ಮಿಲಿಯನ್ ಲೀಟರ್ ಇಂಧನವನ್ನು ಅನುದಾನವಾಗಿ ನೀಡಲು ಚೈನಾ ಸರ್ಕಾರ ಒಪ್ಪಿಕೊಂಡಿದೆ ಎಂದು ನೇಪಾಳದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಕಮಲ್ ಥಾಪಾ ಮಂಗಳವಾರ ಹೇಳಿದ್ದಾರೆ. ನೂತನ ಸಂವಿಧಾನದ...

View Article

ನೇಪಾಳ ಭೂಕಂಪ ಸಂತ್ರಸ್ತರನ್ನು ಕಾಡುತ್ತಿದೆ ತೀವ್ರ ಚಳಿ

ಕಾಠ್ಮಂಡು: ನೇಪಾಳದಲ್ಲಿ ಏಪ್ರಿಲ್ 25 ರಂದು ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಲಕ್ಷಾಂತರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಭೂಕಂಪದಿಂದ ಬದುಕಿ ಬಂದವರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಮುಂದಾಗಿರುವಾಗಲೇ ಚಳಿ ಅವರ ಬದುಕನ್ನು...

View Article

ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಸಾವು, 25 ಮಂದಿಗೆ ಗಾಯ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಮಂಗಳವಾರ ಸರ್ಕಾರಿ ಕಚೇರಿ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ್ದು, ದಾಳಿಯಲ್ಲಿ 18 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ ಮತ್ತು 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ...

View Article


ಕೊಬ್ಬು ನಿಯಂತ್ರಣದಿಂದ ಆಯುಷ್ಯ ವೃದ್ಧಿ!

ವಾಷಿಂಗ್ಟನ್: ಕೊಬ್ಬು ಸಾಗಿಸುವ ಪ್ರೋಟೀನ್​ಗಳನ್ನು ನಿಷ್ಕ್ರಿಯಗೊಳಿಸಿದರೆ ವಯಸ್ಸಾಗುವುದನ್ನು ತಡೆಯಬಹುದು. ಆಯಸ್ಸನ್ನು ನಿಯಂತ್ರಿಸಲು ಮತ್ತು ವಯಸ್ಸಿಗೆ ಸಂಬಂಧಿಸಿದ ರೋಗಗಳನ್ನು ಕಡಿಮೆ ಮಾಡಲು ಈ ವಿಧಾನ ಅತ್ಯಂತ ಪರಿಣಾಮಕಾರಿ ಎನ್ನುತ್ತಿದ್ದಾರೆ...

View Article

ಅಮೆರಿಕದ ಜನತೆ ಸಿಖ್ಖರ ಮೇಲೆ ದಾಳಿ ಮಾಡುವುದೇಕೆ ಗೊತ್ತಾ?

ವಾಷಿಂಗ್ಟನ್ : ಅಮೆರಿಕದಲ್ಲಿರುವ ಸಿಖ್ ಜನಾಂಗದವರ ಮೇಲೆ ಆಗಾಗ ಮುಸ್ಲಿಮರೆಂದು ಭಾವಿಸಿ ಹಲ್ಲೆ ನಡೆಸಲಾಗುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಪತ್ರಿಕೆಯ ವರದಿಯಂತೆ ವಾಣಿಜ್ಯ ಕೇಂದ್ರದ ಮೇಲೆ ನಡೆದ 9/11 ರ ದಾಳಿಯ ನಂತರ...

View Article


ಮೋದಿ, ಷರೀಫ್‌ರನ್ನು ವಾಷಿಂಗ್‌ಟನ್‌ಗೆ ಆಹ್ವಾನಿಸಿದ ಒಬಾಮ

ಕರಾಚಿ: ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು, ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ವಾಷಿಂಗ್‌ಟನ್‌ಗೆ ಆಹ್ವಾನಿಸಿದ್ದಾರೆ. ಮುಂದಿನ ವರ್ಷ ಮಾರ್ಚ್...

View Article

ಇ-ಸಿಗರೇಟ್ ಗಳೂ ಆರೋಗ್ಯಕ್ಕೆ ಹಾನಿಕರ! ಸಂಶೋಧನಾ ವರದಿ ಏನು ಹೇಳುತ್ತಿದೆ ಇಲ್ಲಿದೆ ನೋಡಿ…

ನ್ಯೂಯಾರ್ಕ್: ಸಿಗರೇಟು ವ್ಯಸನಮುಕ್ತ ‘ಔಷಧ’ ಸೋಗಿನಲ್ಲಿ ಲಗ್ಗೆಯಿಟ್ಟ ಎಲೆಕ್ಟ್ರಾನಿಕ್ ಸಿಗರೇಟ್(ಇ-ಸಿಗರೇಟ್ ) ಗಳೂ ಸೇಫ್ ಅಲ್ಲ!. ತಂಬಾಕು ಸಿಗರೇಟ್ ಗಳಂತೆಯೇ ಎಲೆಕ್ಟ್ರಾನಿಕ್ ಸಿಗರೇಟ್ ಗಳೂ ಸಹ ಕ್ಯಾನ್ಸರ್ ಗೆ ಕಾರಣವಗಾಬಲ್ಲವು ಹೊಸ...

View Article


ನಾವು ನೀರು ಏಕೆ ಕುಡಿಯಬೇಕು…ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನೀರಿನ ಪಾತ್ರವೇನು ?...

ನೀರು ಮಾನವನ ಜೀವನದ ಅವಿಭಾಜ್ಯ ಅಂಗ. ಕುಡಿಯಲು, ದಿನಬಳಕೆಗೆ, ಮನುಷ್ಯನ ಇನ್ನಿತರ ಚಟುವಟಿಕೆಗಳಿಗೆ ಮಾತ್ರ ನೀರು ಅವಶ್ಯವಾಗಿರದೆ ನಮ್ಮ ದೇಹ ಸದೃಢವಾಗಿರಲು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೇಹದಲ್ಲಿ...

View Article

ಅತಿ ಹೆಚ್ಚು ತಿನ್ನುವುದರಿಂದ ಮಾನಸಿಕ ಖಿನ್ನತೆ ಉಂಟಾಗಬಹುದು…!

ವಾಷಿಂಗ್ಟನ್: ಮಿತವಿಲ್ಲದೇ ಅತಿಯಾಗಿ ತಿನ್ನುವುದು ಕೇವಲ ಬೊಜ್ಜು ಹೆಚಾಚಗಲು ಕಾರಣವಲ್ಲದೇ ಮಾನಸಿಕ ಖಿನ್ನತೆಗೂ ದಾರಿ ಮಾಡಿಕೊಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ವಾಷಿಂಗ್ಟನ್ ನ ಯಾಲೆ ವಿಶ್ವವಿದ್ಯಾನಿಲಯ ಇಲಿಗಳ ಮೇಲೆ ನಡೆಸಿದ ಅಧ್ಯಯನದಿಂದ...

View Article

ಬಾಲಕಿಗೆ ಚಿತ್ರಹಿಂಸೆ ಆರೋಪ: ಬಾಂಗ್ಲಾ ಕ್ರಿಕೆಟಿಗ ಹುಸೈನ್‌ಗೆ ಜೈಲು ಶಿಕ್ಷೆ ಭೀತಿ

ಢಾಕಾ: ಸುಮಾರು ಒಂದು ವರ್ಷಗಳ ಕಾಲ 11 ವರ್ಷದ ಬಾಲಕಿಯನ್ನು ಮನೆ ಕೆಲಸದಾಕೆಯನ್ನಾಗಿ ನೇಮಿಸಿಕೊಂಡು ಚಿತ್ರಹಿಂಸೆ ನೀಡಿದ್ದ ಆರೋಪದಲ್ಲಿ ಅಕ್ಟೋಬರ್‌ನಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಬಾಂಗ್ಲಾದೇಶ ವೇಗದ ಬೌಲರ್ ಶಹಾದತ್ ಹುಸೈನ್ ಹಾಗೂ ಅವರ ಪತ್ನಿ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>