ನೀರು ಮಾನವನ ಜೀವನದ ಅವಿಭಾಜ್ಯ ಅಂಗ. ಕುಡಿಯಲು, ದಿನಬಳಕೆಗೆ, ಮನುಷ್ಯನ ಇನ್ನಿತರ ಚಟುವಟಿಕೆಗಳಿಗೆ ಮಾತ್ರ ನೀರು ಅವಶ್ಯವಾಗಿರದೆ ನಮ್ಮ ದೇಹ ಸದೃಢವಾಗಿರಲು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೇಹದಲ್ಲಿ ಶೇಕಡಾ 60ರಿಂದ 70 ಭಾಗದಷ್ಟು ನೀರಿನ ಅಂಶ ಸೇರ್ಪಡೆಯಾಗಿರುತ್ತದೆ. ರಕ್ತದಲ್ಲಿ, ಮೂಳೆ, ಶ್ವಾಸಕೋಶ ಮತ್ತು ಮೆದುಳಿನಲ್ಲಿ ಸಹ ನೀರಿರುತ್ತದೆ. ದೇಹದಲ್ಲಿ ಉಷ್ಣತೆಯನ್ನು ಸಮ ಪ್ರಮಾಣದಲ್ಲಿ ಕಾಪಾಡಿಕೊಳ್ಳಲು, ಪೋಷಕಾಂಶಗಳು ದೇಹದ ಎಲ್ಲಾ ಅಂಗಗಳಿಗೂ, ಜೀವಕಣಗಳಿಗೂ ತಲುಪಲು ನೀರು ಸಹಾಯ ಮಾಡುವುದಲ್ಲದೆ, ಆಮ್ಲಜನಕವನ್ನು ನಮ್ಮ […]
↧