ಖಟ್ಮಂಡು: ನೇಪಾಳಕ್ಕೆ ೧೦ ಮಿಲಿಯನ್ ಯೆನ್ ಮೌಲ್ಯದ ೧.೪ ಮಿಲಿಯನ್ ಲೀಟರ್ ಇಂಧನವನ್ನು ಅನುದಾನವಾಗಿ ನೀಡಲು ಚೈನಾ ಸರ್ಕಾರ ಒಪ್ಪಿಕೊಂಡಿದೆ ಎಂದು ನೇಪಾಳದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಕಮಲ್ ಥಾಪಾ ಮಂಗಳವಾರ ಹೇಳಿದ್ದಾರೆ. ನೂತನ ಸಂವಿಧಾನದ ವಿರುದ್ಧ ಮಾದೇಸಿ ಪ್ರತಿಭಟನೆಯಿಂದ ಭಾರತ ಮತ್ತು ನೇಪಾಳದ ನಡುವೆ ಹೆಚ್ಚಳಗೊಂಡಿರುವ ಉದ್ವಿಜ್ಞತೆಯಿಂದ ಭಾರತದ ಗಡಿಯಲ್ಲಿ ಇಂಧನ ಮತ್ತು ಅಗತ್ಯ ವಸ್ತುಗಳ ಸಾಗಾಣೆ ಸ್ಥಗಿತಗೊಂಡಿದ್ದು, ನೇಪಾಳದಲ್ಲಿ ಇಂಧನದ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಅಕ್ಟೋಬರ್ ನಲ್ಲಿ ಚೈನಾ ೧.೩ ಮಿಲಿಯನ್ ಲೀಟರ್ […]
↧