ಗ್ಯಾಸ್ಟ್ರಿಕ್…. ಇತ್ತೀಚಿನ ದಿನಗಳಲ್ಲಿ ಜನರನ್ನ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ…. ಹೊತ್ತಿಗೆ ಸರಿಯಾಗಿ ತಿನ್ನದಿರುವುದು…. ಕರಿದ ತಿಂಡಿಗಳು, ಖಾರದ ತಿಂಡಿಗಳ ಸೇವನೆ ಮುಂತಾದ ಕಾರಣಗಳನ್ನ ಗ್ಯಾಸ್ಟ್ರಿಕ್ ಬರಿಸಿಕೊಂಡು ಒದ್ದಾಡುತ್ತಿರುತ್ತಾರೆ. ಎಷ್ಟೇ ಔಷಧ ಪಡೆದರೂ ಹತೋಟಿಗೆ ಬರಲ್ಲ. ಗ್ಯಾಸ್ಟ್ರಿಕ್ ಹತೋಟಿಗೆ ಇರುವ ಏಕೈಕ ದಾರಿ ಎಂದರೆ ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು. ಹೊಟ್ಟೆಗೆ ಕಷ್ಟ ಕೊಡುವ ಆಹಾರಗಳಿಂದ ದೂರವಿರುವುದು. ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎದೆ ಉರಿ, ಬೆನ್ನು ನೋವು ಕಾಣಿಸಿಕೊಂಡಗಾ ತೀವ್ರ ಆತಂಕ ಮೂಡಿಸುವುದು ಸಹಜ. ೧. ಹೆಚ್ಚು ಕರಿದ […]
↧