ಟೋಕಿಯೊ: ‘ಬೇಟಿ ಬಚಾವೋ, ಬೇಟಿ ಪಡಾವೋ’ ಆಂದೋಲನ ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಗಳಲ್ಲಿ ಒಂದು. ದೇಶದ ಮಹಿಳಾ ವರ್ಗವನ್ನು ಸಶಕ್ತಗೊಳಿಸುವತ್ತ ಈ ಯೋಜನೆ ದೃಷ್ಟಿ ನೆಟ್ಟಿದೆ. ಆದರೆ ಈ ಯೋಜನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಅನ್ನೋದಿಕ್ಕೆ ಗ್ರೌಂಡ್ ಲೇವಲ್‌ನಲ್ಲಿ ನಡೆಯುತ್ತಿರುವ ಘಟನಾವಳಿಗಳೇ ಸಾಕ್ಷಿ. ಆದರೆ ಜಪಾನ್ ಹಾಗಲ್ಲ. ತನ್ನ ಪ್ರಜೆಗಳ ಕುರಿತು ಅತ್ಯಂತ ಕಾಳಜಿ ವಹಿಸುವ ಅಲ್ಲಿನ ಸರ್ಕಾರ, ನಾಗರಿಕರ ಸರ್ವತೋಮುಖ ಬೆಳವಣಿಗೆಗೆ ಸಾಧ್ಯವಾದಷ್ಟೂ ಪ್ರಯತ್ನ ಪಡುತ್ತದೆ. ಅದರಲ್ಲೂ ಮಹಿಳಾ ಸಬಲೀಕರಣದಲ್ಲಿ ಇತರೆ ದೇಶಗಳಿಗಿಂತ […]
↧