ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ: ಅಧ್ಯಕ್ಷ ಮ್ಯಾಮ್ನೂನ್ ಹುಸೇನ್
ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದೊಂದಿಗೆ ಸಂಬಂಧ ವೃದ್ಧಿಗೆ ಯತ್ನಿಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಅಧ್ಯಕ್ಷ ಮ್ಯಾನ್ನೂನ್ ಹುಸೇನ್ ಅವರು, ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ ಎಂದು ಹೇಳಿದ್ದಾರೆ. ಕಾಶ್ಮೀರಿಗಳಿಗೆ...
View Article37 ಮೀ.ಎತ್ತರದ ಚೀನಾದ ಕ್ರಾಂತಿಕಾರಿ ಮಾವೊ ಅವರ ಬೃಹತ್ ಚಿನ್ನದ ಪ್ರತಿಮೆ ಸ್ಥಾಪನೆ
ಬೀಜಿಂಗ್, ಜ.6-ಚೀನಾದ ಜನತಂತ್ರದ ಸಂಸ್ಥಾಪಕ ಮತ್ತು ಸಮತಾವಾದದ ಕ್ರಾಂತಿಕಾರಿ ನಾಯಕ ಮಾವೊತ್ಸೆತುಂಗ್ ಅವರ ಬೃಹತ್ ಚಿನ್ನದ ಪುತ್ಥಳಿಯೊಂದು ದೇಶದ ಕುಗ್ರಾಮವೊಂದರಲ್ಲಿ ಸದ್ದಿಲ್ಲದೆ ನಡೆದಿದೆ. ಕುರ್ಚಿಯಲ್ಲಿ ಕುಳಿತ ಭಂಗಿಯಲ್ಲಿರುವ ಮಾವೊ ಅವರ...
View Articleವಂಚನೆ ಪ್ರಕರಣ, ಪಾಕ್ ನಟಿ ಮಿಶಿ ವಿರುದ್ಧ ದೋಷಾರೋಪ
ರಾವಲ್ಪಿಂಡಿ: ಖ್ಯಾತ ನಟಿ ಮಿಶಿ ಖಾನ್ ಅವರ ವಿರುದ್ಧ ವಂಚನೆ ಪ್ರಕರಣ ಒಂದರಲ್ಲಿ ಸ್ಥಳೀಯ ಅಡಿಷನಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ನ್ಯಾಯಾಲಯವೊಂದು ದೋಷಾರೋಪ ಹೊರಿಸಿದೆ. ಸಿವಿಲ್ ನ್ಯಾಯಾಧೀಶ ಕಾಶಿಫ್ ಜಾವೇದ್ ಅವರ ಮುಂದೆ ಮಿಶಿ ಖಾನ್...
View Articleಪಠಾಣ್‌ಕೋಟ್ ದಾಳಿಯಲ್ಲಿ ಪಾಕ್ ನ ಐಎಸ್‌ಐ ಪಾತ್ರ
ವಾಷಿಂಗ್ಟನ್, ಜ.6-ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರು ನಡೆಸಿರುವ ಪ್ರಬಲ ದಾಳಿಯ ಹಿಂದೆ ಪಾಕಿಸ್ಥಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಪಾತ್ರವಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ 15 ವರ್ಷಗಳ ಹಿಂದೆ...
View Articleಪರೀಕ್ಷಾರ್ಥ ‘ಹೈಡ್ರೋಜನ್ ಬಾಂಬ್’ ಸಿಡಿಸಿದ ಉತ್ತರ ಕೊರಿಯ
ಸಿಯೋಲ್: ಪರೀಕ್ಷಾರ್ಥವಾಗಿ ನಡೆಸಿದ ‘ಹೈಡ್ರೋಜನ್ ಬಾಂಬ್’ ಸ್ಫೋಟ ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ. ಇದರೊಂದಿಗೆ ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆಯಲ್ಲಿ ಇನ್ನೂ ಒಂದು ಮಹತ್ವದ ಹೆಜ್ಜೆ ಮುಂದಿಟ್ಟಂತಾಗಿದೆ. ಹೈಡ್ರೋಜನ್...
View Articleಓವೈಸಿಗೆ ಬಾಯಿ ಮುಚ್ಚಿಕೊಂಡಿರು ಎಂದ ಇಸಿಸ್
ಹೈದರಾಬಾದ್: ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿಗೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆ ಗುರುವಾರ ಬೆದರಿಕೆ ಹಾಕಿದೆ. ಬೆದರಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಸಾಸುದ್ದೀನ್ ಓವೈಸಿ ಅವರು, ಟ್ವಿಟರ್ ನಲ್ಲಿ...
View Articleಭಗವಾನ್ ಶಿವ ವಿಶ್ವದ ಅತಿ ದೊಡ್ಡ ಪರಿಸರವಾದಿಯೇ ?ವೈಜ್ಞಾನಿಕ ಪ್ರಬಂಧ
ಮೈಸೂರು:ಮೈಸೂರಿನ ವಿಜ್ಞಾನ ಸಮ್ಮೇಳನ ಒಂದು ಸರ್ಕಸ್ ನಾನು ಅದರಲ್ಲಿ ಭಾಗವಹಿಸಲ್ಲ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ಅಸಮಾಧಾನವ್ಯಕ್ತಪಡಿಸಿ ಗೈರುಹಾಜರಾಗಿರುವ ನಡುವೆಯೇ, ಭಗವಂತನ ಸೃಷ್ಟಿ, ಸ್ಥಿತಿ...
View Articleಮಂಗನಿಗಿಲ್ಲ ‘ಸೆಲ್ಫಿ’ ಕಾಪಿರೈಟ್, ಅಮೆರಿಕ ಕೋರ್ಟ್ ತೀರ್ಪು
ನ್ಯೂಯಾಕ್: ಇಂಡೋನೇಷ್ಯಾದಲ್ಲಿ 2011ರಲ್ಲಿ ತೆಗೆದಿದ್ದ ತನ್ನ ಖ್ಯಾತ ‘ಸೆಲ್ಫಿ’ ಚಿತ್ರಕ್ಕಾಗಿ ಉದ್ದಬಾಲದ ಕೋತಿಗೆ ಹಕ್ಕುಸ್ವಾಮ್ಯ (ಕಾಪಿರೈಟ್) ನೀಡಲು ನಿರಾಕರಿಸಿ ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ದಿ...
View Articleಪೊಲೀಸ್ ತರಬೇತಿ ಕೇಂದ್ರಕ್ಕೆ ಟ್ರಕ್ ಬಾಂಬ್, 65ಕ್ಕೂ ಹೆಚ್ಚು ಸಾವು
ಟ್ರಿಪೋಲಿ: ಲಿಬಿಯಾದ ಝಿಲ್ಟೆನ್ ನಗರದಲ್ಲಿ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಸ್ಪೋಟಕಗಳನ್ನು ತುಂಬಿದ್ದ ಟ್ರಕ್ ಒಂದು ಡಿಕ್ಕಿ ಹೊಡೆದು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಬಾಂಬ್...
View Articleನೆರೆಮನೆಗಳ ಬೆಡ್ ರೂಂಗೆ ಇಣುಕಿ ನೋಡೋ ಚಟ.. ‘ಆ ಶಬ್ಧ’ದ ರೆಕಾರ್ಡ್ ಕೂಡ ಮಾಡ್ತಾಳೆ!
ಫಿಲಿಡೆಲ್ಫಿಯಾ: ಕೆಲ್ಸಾ ಇಲ್ಲದ ಬಡಗಿ ಅದೆನೋ ಮಾಡಿದ ಅಂತಾರಲ್ಲ, ಈ ಮಹಿಳೆಯ ಕತೆಯೂ ಸ್ವಲ್ಪ ಅದೇ ತರ ಇದೆ. ರಾತ್ರಿ ವೇಳೆ ಹಾಯಾಗಿ ನಿದ್ದೆ ಮಾಡಮ್ಮ ಅಂದ್ರೆ ಪಕ್ಕದ್ಮನೆ ಬೆಡ್‌ರೂಂನಲ್ಲಿ ಇಣುಕುವ ಚಟ ಈಕೆಗೆ. ಅಷ್ಟೇ ಆಗಿದ್ರೆ ಪರವಾಗಿಲ್ಲ ಅಂದು...
View Articleಯುರೋಪ್ ನಲ್ಲಿಯೂ 9/11 ದಾಳಿ ರೀತಿಯ ದಾಳಿ ನಡೆಯಲಿದೆ: ಭದ್ರತಾ ಪಡೆ ಎಚ್ಚರಿಕೆ
ಪ್ಯಾರಿಸ್: ಯುರೋಪ್‌ನಲ್ಲಿ ಇನ್ಮುಂದೆ ಹೆಚ್ಚು ತೀವ್ರತೆಯ ದಾಳಿಗಳು ನಡೆಯುವ ಸಾಧ್ಯತೆಯಿದೆ, ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಭಯೋತ್ಪಾದನಾ ನಿಗ್ರಹ ದಳ ಎಚ್ಚರಿಕೆ ನೀಡಿದೆ. ನವೆಂಬರ್‌ನಲ್ಲಿ ಇಸಿಸ್ ಉಗ್ರರು ಪ್ಯಾರಿಸ್‌ನಲ್ಲಿ ನಡೆಸಿದ...
View Articleಪರಸ್ತ್ರಿ ಜತೆ ಕಾರಿನಲ್ಲಿ ಸಲ್ಲಾಪ…ರಸ್ತೆಯಲ್ಲಿ ಪತ್ನಿ ಹೈಡ್ರಾಮಾ
ಕೊಲಂಬಿಯಾ: ಪರಸ್ತ್ರೀಯೊಂದಿಗೆ ಕಾರಿನಲ್ಲಿ ಪತಿ ಮಹಾಶಯನೊಬ್ಬ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ನಡುರಸ್ತೆಯಲ್ಲಿ ಪತ್ನಿ ಕಾರು ನಿಲ್ಲಿಸಿ ಹೈ-ಡ್ರಾಮ ಸೃಷ್ಟಿಸಿದ ಘಟನೆ ನಡೆದಿದೆ. ಘಟನೆ ನಡೆದಿರುವುದು ಕೊಲಂಬಿಯಾದಲ್ಲಿ. ಪತಿರಾಯನೊಬ್ಬ ತನ್ನ ಹೆಂಡತಿ...
View Articleಕೇವಲ ಓರ್ವ ಬಾಲಕಿಯ ಶಿಕ್ಷಣಕ್ಕಾಗಿ ರೈಲು ಸೇವೆ ಒದಗಿಸಿದ ಜಪಾನ್!
ಟೋಕಿಯೊ: ‘ಬೇಟಿ ಬಚಾವೋ, ಬೇಟಿ ಪಡಾವೋ’ ಆಂದೋಲನ ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಗಳಲ್ಲಿ ಒಂದು. ದೇಶದ ಮಹಿಳಾ ವರ್ಗವನ್ನು ಸಶಕ್ತಗೊಳಿಸುವತ್ತ ಈ ಯೋಜನೆ ದೃಷ್ಟಿ ನೆಟ್ಟಿದೆ. ಆದರೆ ಈ ಯೋಜನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ...
View Articleರಹಸ್ಯ ಬಯಲು : ಸಾಯುವ ಮುನ್ನ ಏನೆಂದಿದ್ದರು ಬೋಸ್..?
ಲಂಡನ್: ಕಳೆದ ಕೆಲ ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿರುವ ನೇತಾಜಿ ಸುಭಾಷ್ ಚಂದ್ರಬೋಸ್ ನಿಗೂಢ ಕಣ್ಮರೆ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ಸಿಕ್ಕಿದೆ. 1945ರ ಅಗಸ್ಟ್ 18ರಂದು ನಡೆದ ವಿಮಾನ ದುರಂತದ ಬಳಿಕವೂ ನೇತಾಜಿ ಕೆಲ ದಿನಗಳ ಕಾಲ...
View Articleಮಹಿಳೆಯರಿಗೆ ಸುಖ ನೀಡುವ ಸೆಕ್ಸ್ ಪೊಸಿಶನ್‌ಗಳಿವು…
ನಿಮಗೆ ಗೊತ್ತಾ ಯಾವ ಯಾವ ಸೆಕ್ಸ್ ಪೊಸಿಶನ್‌ಗಳು ನಿಮ್ಮ ಸಂಗಾತಿಗೆ ಖುಶಿ ನೀಡುತ್ತದೆ ಎಂದು. ನಿಮಗೆ ಗೊತ್ತಿದ್ದರೆ ಒಳ್ಳೆಯದೇ, ಆದರೆ ಈ ಬಗ್ಗೆ ನಿಮಗೆ ತಿಳಿಯದೇ ಇದ್ದರೆ ಈ ಲೇಖನ ಓದಿ ನಿಮ್ಮ ಪಾರ್ಟ್‌ನರ್‌ಗೆ ಯಾವ ರೀತಿಯ ಸೆಕ್ಸ್ ಪೊಸಿಶನ್ ಇಷ್ಟ...
View Article3ರ ಪೋರನ ಸಿಕ್ಸ್ ಪ್ಯಾಕ್ ದೇಹ ನೋಡಿ..!
ಆಸ್ಟ್ರೇಲಿಯಾ: ಸಿಕ್ಸ್ ಪ್ಯಾಕ್ ದೇಹ ಬೆಳೆಸುವುದು ಇತ್ತೀಚಿನ ದಿನಗಳಲ್ಲಿ ಒಂದು ಪ್ಯಾಶನ್ ಆಗಿದೆ. ಅದಕ್ಕಾಗಿ ಯುವಕರು ಪ್ರತಿದಿನ ಜಿಮ್‌ನಲ್ಲಿ ಗಂಟೆಗಳ ಕಾಲ ವರ್ಕೌಟ್ ಮಾಡಿದ್ರೂ ಪ್ರಯೋಜನವಾಗುವುದಿಲ್ಲ. ಆದರೆ ಇಲ್ಲೊಬ್ಬ 3 ವರ್ಷದ ಪೋರ...
View Articleನರ್ಸ್‌ಳನ್ನು ಮುಟ್ಟಿದ ರೋಗಿಯನ್ನು ಕೊಂದ ವೈದ್ಯ:ವೈರಲ್ ವಿಡಿಯೋ
ಮಾಸ್ಕೋ : ದಾದಿಯನ್ನು ದುರುದ್ದೇಶ ಪೂರ್ವಕವಾಗಿ ಮುಟ್ಟಿದ ಎಂಬ ಕಾರಣಕ್ಕಾಗಿ ವೈದ್ಯನೊಬ್ಬ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆಗಾಗಿ ಆಸ್ಪತ್ರಗೆ ಬಂದ 56 ವರ್ಷದ ವ್ಯಕ್ತಿಯನ್ನು ಬಡಿದುಕೊಂದ ಘಟನೆ ರಷ್ಯಾದ ದಕ್ಷಿಣ ಭಾಗದ ಬೆಲ್ಗೊರೋಡ್ ಎಂಬಲ್ಲಿ...
View Articleಪ್ರವಾಸಿ ತಾಣ ಇಸ್ತಾನ್‌ಬುಲ್‌ನಲ್ಲಿ ಭಾರಿ ಸ್ಫೋಟ, 10 ಸಾವು
ಇಸ್ತಾನ್‌ಬುಲ್: ಟರ್ಕಿ ದೇಶದ ಐತಿಹಾಸಿಕ ಪ್ರವಾಸಿ ತಾಣ ಇಸ್ತಾನ್‌ಬುಲ್‌ನ ಹೃದಯ ಭಾಗದಲ್ಲಿ ಮಂಗಳವಾರ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಮತ್ತು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು...
View Articleಪರಮೋನ್ನತ ಸುಖ ಬೇಕಾ? ಹಾಗಿದ್ರೆ ಈ ಚಿಂತೆ ಬಿಟ್ಟುಬಿಡಿ
ಅನ್ಯೋನ್ಯತೆ ಎನ್ನುವುದು ಯಾವುದೇ ಸಂಬಂಧವನ್ನು ಗಟ್ಟಿಯಾಗಿಸಬಲ್ಲದು. ಅದರಲ್ಲೂ ಸಂಗಾತಿಗಳ ವಿಷಯದಲ್ಲಂತೂ ಇದು ಅತ್ಯವಶ್ಯಕ. ಸಂಗಾತಿಗಳ ನಡುವೆ ಮಿಲನವಾಗಬೇಕಾದರೆ ಅನ್ಯೋನ್ಯತೆ ಇರಲೇ ಬೇಕು. ಆಗ ಮಾತ್ರ ಅವರ ಮಿಲನ ಮಹೋತ್ಸವ ಸುಂದರ ಕ್ಷಣವಾಗಿ...
View Articleಇರಾಕ್‌ನಲ್ಲಿರುವ ಇಸಿಸ್ ಖಜಾನೆ ಮೇಲೆ ಅಮೆರಿಕ ವೈಮಾನಿಕ ದಾಳಿ: ಕೋಟಿಗಟ್ಟಲೆ ಮೌಲ್ಯದ...
ವಾಷಿಂಗ್ಟನ್: ಇರಾಕ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಹಣ ಕೂಡಿಟ್ಟಿದ್ದ ಕಟ್ಟಡಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಯುದ್ಧಕ್ಕೆ ಅಗತ್ಯವಾದ ಹಣವನ್ನು ಇಸಿಸ್ ಈ ಕಟ್ಟಡದಲ್ಲಿ ಸಂಗ್ರಹಿಸಿಟ್ಟಿದ್ದು, ಎಷ್ಟು ಮೌಲ್ಯದ ಕರೆನ್ಸಿಯನ್ನು ನಾಶ...
View Article