ಬೀಜಿಂಗ್, ಜ.6-ಚೀನಾದ ಜನತಂತ್ರದ ಸಂಸ್ಥಾಪಕ ಮತ್ತು ಸಮತಾವಾದದ ಕ್ರಾಂತಿಕಾರಿ ನಾಯಕ ಮಾವೊತ್ಸೆತುಂಗ್ ಅವರ ಬೃಹತ್ ಚಿನ್ನದ ಪುತ್ಥಳಿಯೊಂದು ದೇಶದ ಕುಗ್ರಾಮವೊಂದರಲ್ಲಿ ಸದ್ದಿಲ್ಲದೆ ನಡೆದಿದೆ. ಕುರ್ಚಿಯಲ್ಲಿ ಕುಳಿತ ಭಂಗಿಯಲ್ಲಿರುವ ಮಾವೊ ಅವರ ಪುತ್ಥಳಿಯ ಎತ್ತರ ಬರೋಬ್ಬರಿ 37 ಮೀಟರ್! ಪುತ್ಥಳಿ ನಿರ್ಮಾಣಕ್ಕೆ ತಗಲುವ ವೆಚ್ಚದ ಮೊತ್ತವನ್ನು ಸ್ಥಳೀಯ ವ್ಯಾಪಾರಿಗಳು, ರೈತರು, ಕಾರ್ಮಿಕರು, ಸಾರ್ವಜನಿಕರೇ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದಾರೆ. ಚೀನಾದ ಹೆವಾನ್ ಪ್ರಾಂತ್ಯದಲ್ಲಿರುವ ತೊಂಗ್ಸು ಕೌಂಟಿಯ ಗ್ರಾಮೀಣ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಮಾವೊ ರಾಜಕೀಯ ನೀತಿಗಳಿಂದಾಗಿ 1950ರ […]
↧