Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ನರ್ಸ್‌ಳನ್ನು ಮುಟ್ಟಿದ ರೋಗಿಯನ್ನು ಕೊಂದ ವೈದ್ಯ:ವೈರಲ್‌ ವಿಡಿಯೋ

$
0
0
ಮಾಸ್ಕೋ : ದಾದಿಯನ್ನು ದುರುದ್ದೇಶ ಪೂರ್ವಕವಾಗಿ ಮುಟ್ಟಿದ ಎಂಬ ಕಾರಣಕ್ಕಾಗಿ ವೈದ್ಯನೊಬ್ಬ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆಗಾಗಿ ಆಸ್ಪತ್ರಗೆ ಬಂದ 56 ವರ್ಷದ ವ್ಯಕ್ತಿಯನ್ನು ಬಡಿದುಕೊಂದ ಘಟನೆ ರಷ್ಯಾದ ದಕ್ಷಿಣ ಭಾಗದ ಬೆಲ್ಗೊರೋಡ್‌ ಎಂಬಲ್ಲಿ ನಡೆದಿದ್ದು,ಈ ವೈದ್ಯನ ರೋಷಾವೇಶದ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೋ ವೀಕ್ಷಿಸಿ.. ಬಿಡಿಸಲು ಬಂದ ವ್ಯಕ್ತಿಗೂ ರುದ್ರತಾಂಡವವಾಡುತ್ತಿದ್ದ ವೈದ್ಯ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವೇಳೆನರ್ಸ್‌ಗಳೆಲ್ಲಾ ಹೆದರಿ ಮೂಕ ವಿಸ್ಮಿತರಾಗಿ ನೋಡುತ್ತಿದ್ದರು. ವೈದ್ಯನ ಮಾರಣಾಂತಿಕ ಪಂಚ್‌ಗಳಿಗೆ ರೋಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ. ಡಿಸೆಂಬರ್‌ 29 […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>