ಆಸ್ಟ್ರೇಲಿಯಾ: ಸಿಕ್ಸ್ ಪ್ಯಾಕ್ ದೇಹ ಬೆಳೆಸುವುದು ಇತ್ತೀಚಿನ ದಿನಗಳಲ್ಲಿ ಒಂದು ಪ್ಯಾಶನ್ ಆಗಿದೆ. ಅದಕ್ಕಾಗಿ ಯುವಕರು ಪ್ರತಿದಿನ ಜಿಮ್ನಲ್ಲಿ ಗಂಟೆಗಳ ಕಾಲ ವರ್ಕೌಟ್ ಮಾಡಿದ್ರೂ ಪ್ರಯೋಜನವಾಗುವುದಿಲ್ಲ. ಆದರೆ ಇಲ್ಲೊಬ್ಬ 3 ವರ್ಷದ ಪೋರ ಸಿಕ್ಸ್ ಪ್ಯಾಕ್ ಬೆಳೆಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾನೆ. ಹೌದು, ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿರುವ ಡ್ಯಾಶ್ ಎಂಬ ಬಾಲಕ ಸಿಕ್ಸ್ ಪ್ಯಾಕ್ ಬೆಳೆಸಿದ್ದಾನೆ. ಆತ ಅದಕ್ಕಾಗಿ ಪ್ರತಿದಿನ ಜೀಮ್ನಲ್ಲಿ ವರ್ಕೌಟ್ ಮಾಡುವುದಿಲ್ಲ. ಬದಲಿಗೆ ಮನೆಯಲ್ಲಿಯೇ ಚೆನ್ನಾಗಿ ಆಟವಾಡುವುದು, ಸರಿಯಾದ ಟೈಂಗೆ ಊಟ ಮಾಡುವುದು ಹಾಗೂ ಜಿಗಿಯುವುದು […]
↧