ಪ್ಯಾಂಟ್ ಹಾಕೋದೆ ಇಲ್ಲಾ..ಎಲ್ರೂ ದಿನವೆಲ್ಲಾ ಹಾಗೆ ಇರ್ತಾರೆ..ಯಾಕೆ ಹೀಗೆ!
ನ್ಯೂಯಾರ್ಕ್: ಈ ಜಗತ್ತಿನಲ್ಲಿ ಕೆಲವೊಂದು ದೇಶಗಳಿವೆ, ಅಲ್ಲಿಯ ಜನರಿಗೆ ಇಡೀ ಜಗತ್ತೇ ಹೊತ್ತಿ ಉರಿದರೂ ‘ನೋ ಟೆನ್ಶನ್’. ಕೆಲವು ದೇಶಗಳು ದಿನ ಬೆಳಗಾದರೆ ಧರ್ಮ, ಜಾತಿ, ಅಸಾಕ್ಷರತೆ, ಅಸಮಾನತೆ, ಹಿಂಸೆ ಹೀಗೆ ಅಸಂತುಷ್ಟ ಸಮಾಜದ ಪ್ರತಿಬಿಂಬವಾಗಿ...
View Articleಫೇಸ್‌ಬುಕ್‌ನಲ್ಲಿ ಲವ್, ಪಾಕಿಸ್ತಾನದಲ್ಲಿ ಮದುವೆ: ಓಡಿ ಹೋದ ಭಾರತೀಯಳ ಕತೆ?
ಪೇಶಾವರ: ಭಾರತೀಯ ಯುವತಿಗೂ – ಪಾಕಿಸ್ತಾನದ ಯುವಕನಿಗೂ ಫೇಸ್‌ಬುಕ್ ಮೂಲಕ ಪರಿಚಯವಾಗಿದೆ. ಪರಿಚಯ ಪ್ರೇಮವಾಗಿ ಈಗ ಅವರಿಬ್ಬರು ಮದುವೆಯಾಗಿದ್ದಾರೆ. ಭಾರತೀಯ ಯುವತಿ ಮೆಹರುನ್ನಿಸಾ – ಪಾಕಿಸ್ತಾನದ ಇಯಾಜ್ ಖಾನ್ ವಿವಾಹಿತರು. ಇವರಿಬ್ಬರು ಫೇಸ್ ಬುಕ್...
View Articleಇಸಿಸ್ ವಿರುದ್ಧ ಮತ್ತೆ ಗುಡುಗಿದ ಒಬಾಮ
ವಾಷಿಂಗ್ಟನ್: ಅಮೆರಿಕ ಭದ್ರತೆಗೆ ಧಕ್ಕೆ ತರಲು ಇಸಿಸ್ ನಿಂದ ಸಾಧ್ಯವಾಗಿಲ್ಲ. ಯಾರ ಬೆಂಬಲವೂ ಇಲ್ಲದೆ ಇಸಿಸ್ ನಿರ್ನಾಮಕ್ಕೆ ಅಮೆರಿಕ ಈಗಲೂ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಬುಧವಾರ ಹೇಳಿದ್ದಾರೆ. ಇಂದು ಅಮೆರಿಕದ...
View Articleಅಪ್ಪನ ಜೊತೆ ಗೆಳತಿ ಸರಸ..ಫೋಟೋ ಅಪ್ಲೋಡ್ ಮಾಡಿ ‘ಹಗೆ’ತೀರಿಸಿಕೊಂಡ ಪ್ರೇಮಿ!
ಲಂಡನ್: ಯಾಕಪ್ಪ ಹಿಂಗ್ ಮಾಡ್ದೆ ಅಂತಾ ಒಂದೂ ಮಾತೂ ಕೇಳದೆ, ಮೋಸ ಮಾಡಿದ್ಯಾಕೆ ಅಂತಾ ಗರ್ಲ್‌ಫ್ರೆಂಡ್‌ಳನ್ನೂ ಕೇಳದೆ ತನ್ನ ತಂದೆಯ ಮೊಬೈಲ್‌ನಲ್ಲಿದ್ದ ಆಕೆಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲಲ್ಲಿ ಅಪ್ಲೋಡ್ ಮಾಡಿ ಈ ಯುವಕ ರಿವೆಂಜ್...
View Articleಪಠಾಣ್‌ಕೋಟ್ ದಾಳಿ: ಜೈಶ್-ಇ-ಮೊಹಮ್ಮದ್ ವಿರುದ್ಧ ಪಾಕ್ ಕ್ರಮ, 12 ಉಗ್ರರ ಬಂಧನ
ಇಸ್ಲಾಮಾಬಾದ್: ಪಠಾಣ್‌ಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಕಡೆಗೂ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ 12 ಸದಸ್ಯರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಗಾಗಿ ಭಾರತಕ್ಕೆ ತನಿಖಾಧಿಕಾರಿಗಳನ್ನು ಕಳುಹಿಸುವ ಸಾಧ್ಯತೆ ಇದೆ. ಜನವರಿ 2ರಂದು...
View Articleಹೆಬ್ಟಾವಿಗೆ ಮುತ್ತು, ಮಹಿಳೆಯ ಮೂಗಿಗೇ ಕುತ್ತು ; ವೈರಲ್ ವಿಡಿಯೋ
ಫುಕೆ: ಆಘಾತಕಾರಿ ವಿದ್ಯಮಾನವೊಂದರಲ್ಲಿ ಚೀನದ ಪ್ರವಾಸಿ ಮಹಿಳೆ ಹೆಬ್ಟಾವಿಗೆ ಮುತ್ತಿಕ್ಕುವಾಗ ಅದು ಆಕೆಯ ಮೂಗನ್ನೇ ಬಲವಾಗಿ ಕಚ್ಚಿ ಘಾಸಿಗೊಳಿಸಿದೆ. ಚೀನದ ಪ್ರವಾಸಿ ಮಹಿಳೆ ಫುಕೆಯ ತಾಂಬನ್ ಚಲಾಂಗ್ ಮುವಾಂಗ್‌ನಲ್ಲಿರುವ ಥಾಯ್ಲಂಡ್‌ನ...
View Articleಬಾಂಬ್ ಸ್ಫೋಟಿಸಿದ್ದು ಭಾರತವಲ್ಲ, ಪಾಕ್ ಕಾನ್ಸುಲೇಟ್ ಬಳಿ
ಕಾಬೂಲ್: ಆಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿನ ಪಾಕಿಸ್ತಾನಿ ಕಾನ್ಸುಲೇಟ್ನನ್ನು ಗುರಿಯಾಗಿರಿಸಿಕೊಂಡು ಬುಧವಾರ ನಡೆದ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಕನಿಷ್ಠ 6 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ....
View Articleಜಪಾನ್ನಲ್ಲಿ ಕರಾವಳಿ ಪ್ರದೇಶದಲ್ಲಿ ಭೂಕಂಪ
ಹಾಂಗ್ಕಾಂಗ್: ಜಪಾನಿನ ಕರಾವಳಿ ಪ್ರದೇಶದ ಶಿಜುನಾಯ್ಯಿಂದ 51 ಕಿಮೀ ಆಗ್ನೇಯದಲ್ಲಿ ರಿಕ್ಟರ್ ಮಾಪಕದಲ್ಲಿ 6.7 ತೀವ್ರತೆಯ ಭೂಕಂಪ ಗುರುವಾರ ನಸುಕಿನ ವೇಳೆಯಲ್ಲಿ ಸಂಭವಿಸಿದೆ. ನಸುಕಿನ 3.25ರ ವೇಳೆಯಲ್ಲಿ ಈ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ...
View Articleಹಿರಿಯ ಪುರುಷರತ್ತ ಆಕರ್ಷಿತರಾಗುವ ಲಲನೆಯರು…ಏನಿದರ ರಹಸ್ಯ !
ಎಲ್ಲಾ ಸಮಯದಲ್ಲೂ ಕೇವಲ ಪುರುಷರು ಮಾತ್ರ ತಮಗಿಂತ ಹಿರಿಯ ಮಹಿಳೆಯರೆಡೆಗೆ ಅಥವಾ ವಿವಾಹಿತ ಮಹಿಳೆಯರೆಡೆಗೆ ಆಕರ್ಷಿತರಾಗುವುದಿಲ್ಲ. ಬದಲಾಗಿ ಮಹಿಳೆಯರು ಸಹ ಇದೇ ರೀತಿ ಮಾಡುತ್ತಾರೆ. ಈ ಪ್ರೀತಿ ಆಕರ್ಷಣೆ ವಿಷಯ ಬಂದಾಗ ಮಹಿಳೆಯರು ತಮಗಿಂತ ತುಂಬಾ ಹಿರಿಯ...
View Articleಅಮೆರಿಕದಲ್ಲಿ ಮಗುವನ್ನು ಅನಾಥಾಲಯದಿಂದ ಪಡೆಯಲು ಹೋರಾಟ ನಡೆಸುತ್ತಿರುವ ಭಾರತೀಯ ಪೋಷಕರು
ನ್ಯೂಯಾರ್ಕ್: ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಎರಡು ತಿಂಗಳ ಮಗುವನ್ನು ಅನಾಥಾಲಯದಿಂದ ಪಡೆಯಲು ಭಾರತೀಯ ಪೋಷಕರು ಹೆಣಗಾಡುತ್ತಿರುವ ಪರಿಸ್ಥಿತಿ ಎದುರಾಗಿದೆ. ಘಟನೆ ವಿವರ: ಭಾರತದ ಜೈಪುರ ಮೂಲದ ಆಶಿಶ್ ಪರೀಕ್ ಮತ್ತು...
View Articleಪಾಕಿಸ್ತಾನಕ್ಕೆ ಅಪಾಯ ಕಾದಿದೆ; ನಾನಿಲ್ಲದಿದ್ದರೆ ನನ್ನವರಿಗೆ ಭಯವಿಲ್ಲ: ಮೌಲಾನಾ ಮಸೂದ್ ಅಜರ್
ಇಸ್ಲಾಮಾಬಾದ್: ಜೈಶ್ ಎ ಮೊಹಮ್ಮದ್ ಸಂಘಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ತೆಗೆದುಕೊಂಡಿರುವ ಕ್ರಮ ಅದಕ್ಕೇ ಅಪಾಯಕಾರಿಯಾಗಿದೆ. ಪಾಕಿಸ್ತಾನ ಸರ್ಕಾರ ಮಸೀದಿ, ಮದ್ರಸಾ ಮತ್ತು ಜಿಹಾದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾದರೆ ಅದು ದೇಶದ ಏಕತೆ,...
View Articleಮೌಲಾನಾ ಮಸೂದ್ ಅಜರ್ ನಮ್ಮ ಕಸ್ಟಡಿಯಲ್ಲಿದ್ದಾನೆ: ಪಾಕ್ ಸಚಿವರು
ಇಸ್ಲಾಮಾಬಾದ್ : ಪಠಾಣ್ ಕೋಟ್ ವಾಯುನೆಲೆ ಮೇಲೆ ಬಾಂಬ್ ದಾಳಿ ನಡೆಸಿದ ಜೈಶೆ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮತ್ತು ಆತನ ಸಹಚರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನದ ಸಚಿವರೊಬ್ಬರು ತಿಳಿಸಿದ್ದಾರೆ. ಮೌಲಾನಾ...
View Articleಉಗ್ರ ಮಸೂದ್ ಅರೆಸ್ಟ್ ಡ್ರಾಮಾ
ನವದೆಹಲಿ/ಇಸ್ಲಾಮಾಬಾದ್: ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಜೈಷ್ ಎ ಮೊಹಮ್ಮದ್ ಸಂಘಟನೆಯ ಕಚೇರಿಗಳ ಮೇಲೆ ದಾಳಿ ನಡೆಸಿ 12ಕ್ಕೂ ಹೆಚ್ಚು ಉಗ್ರರನ್ನು ಬಂಧಿಸಿದ್ದ ಪಾಕಿಸ್ತಾನ ಬೆಳಕು ಹರಿಯುವುದರೊಳಗೆ...
View Articleಐಸಿಸ್ ಬೆಳೆಯಲು ಬೆಂಬಲ, ಟ್ವಿಟ್ಟರ್ ವಿರುದ್ಧ ಅಮೆರಿಕ ಮಹಿಳೆಯ ಖಟ್ಲೆ
ನ್ಯೂಯಾರ್ಕ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆಗೆ ವಿಶ್ವಾದ್ಯಂತ ಪಸರಿಸಲು ಬೆಂಬಲ ನೀಡುತ್ತಿದೆ ಎಂದು ಆಪಾದಿಸಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ವಿರುದ್ಧ ಅಮೆರಿಕದ ಮಹಿಳೆಯೊಬ್ಬರು ಖಟ್ಲೆ ಹೂಡಿದ್ದಾರೆ. ಫ್ಲಾರಿಡಾ ಮೂಲದ ಮಹಿಳೆ...
View Articleವಿಶ್ವಾದ್ಯಂತ ವಲಸಿಗರ ಪೈಕಿ ಇಂಡಿಯಾದ ಪಾಲೇ ಹೆಚ್ಚು
ವಿಶ್ವಸಂಸ್ಥೆ: ವಿಶ್ವದ ವಲಸಿಗ ಜನಸಂಖ್ಯೆ ಪೈಕಿ ಅತಿಹೆಚ್ಚು ಯಾವ ದೇಶದ್ದು ಗೊತ್ತಾ? ಚೀನಾದ್ದು ಎಂದರೆ ತಪ್ಪು! ಏಕೆಂದರೆ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ನಡೆಸಿದ ಸಮೀಕ್ಷೆಯ ಪ್ರಕಾರ, ಜಗತ್ತಿನ ವಲಸಿಗರ ಪೈಕಿ ಭಾರತದ...
View Articleಅಜರ್ ಬಂಧನ ಯಾವತ್ತೂ ಸಾಧ್ಯವಿಲ್ಲ; ಬಂಧನವಾದರೂ ಏನು ವ್ಯತ್ಯಾಸವಾಗುವುದಿಲ್ಲ: ಪಾಕ್,...
ಇಸ್ಲಾಮಾಬಾದ್: ಪಠಾಣ್ ಕೋಟ್ ವಾಯುನೆಲೆ ದಾಳಿಯ ರೂವಾರಿ, ಜೈಶ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಬಂಧನ ಯಾವತ್ತೂ ಸಾಧ್ಯವಿಲ್ಲ, ಒಂದು ವೇಳೆ ಬಂಧಿತನಾದರೂ ಅದರಿಂದ ನಮಗೆ ಏನೂ ವ್ಯತ್ಯಾಸವಾಗುವುದಿಲ್ಲ ಎಂದು ಜೈಶ್ ಇ...
View Articleಚೀನ ಪಕ್ಕ ಪಾಕ್ ಇರಲಿ, ಭಾರತ ಬೇಡ: ಸಮೀಕ್ಷೆ
ಬೀಜಿಂಗ್: ಒಂದು ವೇಳೆ ಗಡಿ ಹೊಸದಾಗಿ ರಚಿಸಲು ದೇವರಿಗೆ ಮತ್ತೆ ಅವಕಾಶ ಸಿಕ್ಕರೆ ಭಾರತ, ಜಪಾನ್ ನಮ್ಮ ಪಕ್ಕದಲ್ಲಿರುವುದು ಬೇಡವೇ ಬೇಡ. ಪಾಕಿಸ್ಥಾನ, ನೇಪಾಳ ಮಾತ್ರ ನೆರೆರಾಷ್ಟ್ರಗಳಾಗಿರಲಿ ಎಂದು ಚೀನಿಯರು ಅಭಿಪ್ರಾಯ ಹೊರಹಾಕಿದ್ದಾರೆ. ಚೀನದ...
View Articleಮಹಿಳೆಯರನ್ನು ಆಕರ್ಷಿಸಲು ಪುರುಷರಿಗಾಗಿಯೇ ಹೊಸ ಸ್ಪ್ರೇ!
ಲಂಡನ್: ಮಹಿಳೆಯರನ್ನು ಆಕರ್ಷಿಸುವುದು ಹೇಗೆ? ಹೀಗೊಂದು ಪ್ರಶ್ನೆ ಪುರುಷರಲ್ಲಿದ್ದರೆ ಅದಕ್ಕೂ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಜರ್ಮನಿಯ ಯುನಿವರ್ಸಿಟಿ ಆಫ್ ಬೋನ್ ನ ತಜ್ಞರು ಸ್ಪ್ರೇವೊಂದನ್ನು ತಯಾರಿಸಿದ್ದು, ಇದು ಮಹಿಳೆಯರನ್ನು...
View Articleಪವಾಡ:2ನೇ ಮಹಡಿಯಿಂದ ಬಿದ್ದರು ಬದುಕುಳಿದ ಮಗು
ಬ್ರಝಿಲ್ : ಇಲ್ಲಿನ ಫೊರ್ಟ್ ಲೇಜಾ ಎಂಬಲ್ಲಿ 2 ನೇ ಮಹಡಿಯ ಕಿಟಕಿಯಿಂದ 14 ತಿಂಗಳ ಮಗುವೊಂದು ಆಯತಪ್ಪಿ ದೊಪ್ಪನೆ ಕೆಳಬಿದ್ದರೂ ಪವಾಡಸದೃಶವಾಗಿ ಬದುಕಿ ಉಳಿದ ರೋಚಕ ಘಟನೆ ನಡೆದಿದೆ. ನೋಡುಗರ ಹೃದಯ ಬಡಿತ ನಿಲ್ಲುಸುವಂತಹ ದೃಶ್ಯವಿರುವ ಈ...
View Articleಒಳ ಉಡುಪಿನಿಂದ ಮೊಬೈಲ್ ದೂರ ಇಡಿ: ವೈದ್ಯರ ಕರೆ
ವಯಸ್ಸಿನ ತಾರತಮ್ಯವಿಲ್ಲದೇ ಇಂದಿನ ಜನತೆ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ಸದಾ ಮೊಬೈಲ್‌ಗೆ ಅಂಟಿಕೊಂಡಿ ರುವ ಜನರಿಗೆ ಅಮೆರಿಕ ವಿಜ್ಞಾನಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಒಳಉಡುಪು ಮತ್ತು ಪ್ಯಾಂಟ್ ಗಳಿಂದ ಮೊಬೈಲನ್ನು ದೂರ ಇಡಲೇ...
View Article