ಫುಕೆ: ಆಘಾತಕಾರಿ ವಿದ್ಯಮಾನವೊಂದರಲ್ಲಿ ಚೀನದ ಪ್ರವಾಸಿ ಮಹಿಳೆ ಹೆಬ್ಟಾವಿಗೆ ಮುತ್ತಿಕ್ಕುವಾಗ ಅದು ಆಕೆಯ ಮೂಗನ್ನೇ ಬಲವಾಗಿ ಕಚ್ಚಿ ಘಾಸಿಗೊಳಿಸಿದೆ. ಚೀನದ ಪ್ರವಾಸಿ ಮಹಿಳೆ ಫುಕೆಯ ತಾಂಬನ್ ಚಲಾಂಗ್ ಮುವಾಂಗ್‌ನಲ್ಲಿರುವ ಥಾಯ್ಲಂಡ್‌ನ ಪ್ರಸಿದ್ಧ ಬಯೋಟೆಕ್ನಾಲಜಿ ಪಾರ್ಕಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಫುಕೆಯ ಈ ಬಯೋಟೆಕ್ನಾಲಜಿ ಪಾರ್ಕ್ ನಲ್ಲಿ ವಿವಿಧ ಬಗೆಯ ಅಪರೂಪದ ಜೀವಂತ ಹಾವುಗಳ ಪ್ರದರ್ಶನವಿದ್ದು ಈ ಹಾವುಗಳನ್ನು ಬಳಸಿಕೊಂಡು ಯಾವೆಲ್ಲ ಉತ್ಪನ್ನಗಳನ್ನು ತಯಾರಿಸುತ್ತಾರೆ ಎಂಬ ಪ್ರಾತ್ಯಕ್ಷಿಕೆಯೂ ನಡೆಯುತ್ತಿರುತ್ತದೆ. ಹೆಬ್ಟಾವನ್ನು ಕೈಯಲ್ಲಿ ಹಿಡಿದುಕೊಂಡ ಪಾರ್ಕ್ […]
↧