ಕಾಬೂಲ್: ಆಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿನ ಪಾಕಿಸ್ತಾನಿ ಕಾನ್ಸುಲೇಟ್ನನ್ನು ಗುರಿಯಾಗಿರಿಸಿಕೊಂಡು ಬುಧವಾರ ನಡೆದ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಕನಿಷ್ಠ 6 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪಾಕಿಸ್ತಾನಿ ಕಾನ್ಸುಲೇಟ್ಗೆ ಸಮೀಪದ ಮನೆಯೊಂದರಲ್ಲಿ ಅವಿತುಕೊಂಡಿರುವ ಶಸ್ತ್ರಧಾರಿಗಳ ಜೊತೆಗೆ ಆಫ್ಘನ್ ಭದ್ರತಾ ಪಡೆಗಳು ಗುಂಡಿನ ಸಮರ ನಡೆಸಿದ್ದಾರೆ ಎಂದು ಪಾಕಿಸ್ತಾನಿ ವರದಿಗಳು ಹೇಳಿವೆ. ಪಾಕಿಸ್ತಾನಿ ಕಾನ್ಸುಲೇಟ್ ಸಮೀಪ ಭಾರಿ ಸ್ಫೋಟ ಸಂಭವಿಸಿದೆ ಎಂದು ಕ್ಷಿನ್ಹುವಾ ಸುದ್ದಿಸಂಸ್ಥೆ ಈ ಮುನ್ನ ವರದಿ ಮಾಡಿತ್ತು. ಪಾಕಿಸ್ತಾನಿ ಕಾನ್ಸುಲೇಟ್ ಭಾರತೀಯ ಕಾನ್ಸುಲೇಟ್ […]
↧