Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಜಪಾನ್​ನಲ್ಲಿ ಕರಾವಳಿ ಪ್ರದೇಶದಲ್ಲಿ ಭೂಕಂಪ

$
0
0
ಹಾಂಗ್​ಕಾಂಗ್: ಜಪಾನಿನ ಕರಾವಳಿ ಪ್ರದೇಶದ ಶಿಜುನಾಯ್ಯಿಂದ 51 ಕಿಮೀ ಆಗ್ನೇಯದಲ್ಲಿ ರಿಕ್ಟರ್ ಮಾಪಕದಲ್ಲಿ 6.7 ತೀವ್ರತೆಯ ಭೂಕಂಪ ಗುರುವಾರ ನಸುಕಿನ ವೇಳೆಯಲ್ಲಿ ಸಂಭವಿಸಿದೆ. ನಸುಕಿನ 3.25ರ ವೇಳೆಯಲ್ಲಿ ಈ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ 4.7.0 ಕಿಮೀ ಆಳದಲ್ಲಿತ್ತು ಎಂದು ಅಮೆರಿಕ ಭೂಗಭ ಸಮೀಕ್ಷಾ ಸಂಸ್ಥೆ (ಯುಎಸ್​ಜಿಎಸ್) ತಿಳಿಸಿದೆ. ಭೂಕಂಪದಿಂದ ಸುನಾಮಿ ಅಪಾಯ ಇಲ್ಲ ಎಂದು ಅದು ಹೇಳಿದೆ.

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>