ಎಲ್ಲಾ ಸಮಯದಲ್ಲೂ ಕೇವಲ ಪುರುಷರು ಮಾತ್ರ ತಮಗಿಂತ ಹಿರಿಯ ಮಹಿಳೆಯರೆಡೆಗೆ ಅಥವಾ ವಿವಾಹಿತ ಮಹಿಳೆಯರೆಡೆಗೆ ಆಕರ್ಷಿತರಾಗುವುದಿಲ್ಲ. ಬದಲಾಗಿ ಮಹಿಳೆಯರು ಸಹ ಇದೇ ರೀತಿ ಮಾಡುತ್ತಾರೆ. ಈ ಪ್ರೀತಿ ಆಕರ್ಷಣೆ ವಿಷಯ ಬಂದಾಗ ಮಹಿಳೆಯರು ತಮಗಿಂತ ತುಂಬಾ ಹಿರಿಯ ಪುರುಷರೆಡೆಗೆ ಆಕರ್ಷಿತರಾಗುತ್ತಾರೆ. ಅದಕ್ಕೆ ಕಾರಣವೂ ಇದೆ. ಹಾಗಾದರೆ ಮಹಿಳೆಯರು ತುಂಬಾ ಹಿರಿಯ ವಯಸ್ಸಿನ ಪುರುಷನೆಡೆಗೆ ಆಕರ್ಷಿತರಾಗೋದು ಯಾಕೆ ಇಲ್ಲಿ ನೋಡಿ.. ಅವರು ನಿಮ್ಮನ್ನು ಯಾವತ್ತೂ ಕೀಳಾಗಿ ಕಾಣೋದಿಲ್ಲ : ಹಿರಿಯ ಪುರುಷರು ತುಂಬಾ ಮೆಚ್ಯೂರಿಟಿ ಹೊಂದಿರುವುದರಿಂದ ಅವರು ಯಾವತ್ತೂ […]
↧