Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಮಹಿಳೆಯರನ್ನು ಆಕರ್ಷಿಸಲು ಪುರುಷರಿಗಾಗಿಯೇ ಹೊಸ ಸ್ಪ್ರೇ!

$
0
0
ಲಂಡನ್: ಮಹಿಳೆಯರನ್ನು ಆಕರ್ಷಿಸುವುದು ಹೇಗೆ? ಹೀಗೊಂದು ಪ್ರಶ್ನೆ ಪುರುಷರಲ್ಲಿದ್ದರೆ ಅದಕ್ಕೂ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಜರ್ಮನಿಯ ಯುನಿವರ್ಸಿಟಿ ಆಫ್ ಬೋನ್ ನ ತಜ್ಞರು ಸ್ಪ್ರೇವೊಂದನ್ನು ತಯಾರಿಸಿದ್ದು, ಇದು ಮಹಿಳೆಯರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಲವ್ ಹಾರ್ಮೋನ್ ಆಕ್ಸಿಟೋಸಿನ್ ಹೊಂದಿರುವ ಈ ನಾಸಲ್ ಸ್ಪ್ರೇ (Nasal Spray) ಮಹಿಳೆಯರು ಉಚ್ವಾಸ ಮಾಡಿದರೆ, ಅಂಥವರು ತಮ್ಮ ಸಂಗಾತಿಯತ್ತ ಆಕರ್ಷಿತರಾಗುತ್ತಾರಂತೆ. ಈ ಸ್ಪ್ರೇಯಿಂದಾಗಿ ಮಹಿಳೆಯರಿಗೆ ತಮ್ಮ ಸಂಗಾತಿ ಶೇ. 15 ದಷ್ಟು ಸುಂದರವಾಗಿ, ಆಕರ್ಷಕವಾಗಿ ಕಾಣುತ್ತಾರಂತೆ. ಇಬ್ಬರು ವ್ಯಕ್ತಿಗಳಲ್ಲಿ ಪ್ರೀತಿ ಮೂಡಿದಾಗ […]

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>