Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಐಸಿಸ್ ಬೆಳೆಯಲು ಬೆಂಬಲ, ಟ್ವಿಟ್ಟರ್ ವಿರುದ್ಧ ಅಮೆರಿಕ ಮಹಿಳೆಯ ಖಟ್ಲೆ

$
0
0
ನ್ಯೂಯಾರ್ಕ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆಗೆ ವಿಶ್ವಾದ್ಯಂತ ಪಸರಿಸಲು ಬೆಂಬಲ ನೀಡುತ್ತಿದೆ ಎಂದು ಆಪಾದಿಸಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ವಿರುದ್ಧ ಅಮೆರಿಕದ ಮಹಿಳೆಯೊಬ್ಬರು ಖಟ್ಲೆ ಹೂಡಿದ್ದಾರೆ. ಫ್ಲಾರಿಡಾ ಮೂಲದ ಮಹಿಳೆ ತಮರಾ ಫೀಲ್ಡ್ಸ್ ಅವರು ಟ್ವಿಟ್ಟರ್ ವಿರುದ್ಧ ಈ ಖಟ್ಲೆ ಹೂಡಿದ್ದಾರೆ ಎಂದು ವೈರ್ಡ್.ಕಾಮ್ ವರದಿ ಮಾಡಿದೆ. ವರದಿಯ ಪ್ರಕಾರ ಜೋರ್ಡಾನಿನ ಅಮ್ಮಾನ್​ನಲ್ಲಿ ಕಳೆದ ವರ್ಷ ನವೆಂಬರ್​ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ತನ್ನ ಪತಿಯನ್ನು ಕಳೆದುಕೊಂಡ ತಮರಾ ಟ್ವಿಟ್ಟರ್ ವಿರುದ್ಧ ಪರಿಹಾರ ಕೋರಿ ಖಟ್ಲೆ ಹೂಡಿದ್ದಾರೆ. ಟ್ವಿಟ್ಟರ್ […]

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>