ವಿಶ್ವಸಂಸ್ಥೆ: ವಿಶ್ವದ ವಲಸಿಗ ಜನಸಂಖ್ಯೆ ಪೈಕಿ ಅತಿಹೆಚ್ಚು ಯಾವ ದೇಶದ್ದು ಗೊತ್ತಾ? ಚೀನಾದ್ದು ಎಂದರೆ ತಪ್ಪು! ಏಕೆಂದರೆ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ನಡೆಸಿದ ಸಮೀಕ್ಷೆಯ ಪ್ರಕಾರ, ಜಗತ್ತಿನ ವಲಸಿಗರ ಪೈಕಿ ಭಾರತದ ಪಾಲೇ ಹೆಚ್ಚು. ಸುಮಾರು 1.60 ಕೋಟಿ ಭಾರತೀಯರು ದೇಶದ ಹೊರಗೆ ವಾಸಿಸುತ್ತಿದ್ದಾರೆ. ವಿಶ್ವದ ವಲಸಿಗ ಜನಸಂಖ್ಯೆಪೈಕಿ ಅತಿ ಹೆಚ್ಚು ಮಂದಿ ಭಾರತೀಯರಾಗಿದ್ದರೆ, ಎರಡು ಮತ್ತು ಮೂರನೇ ಸ್ಥಾನವನ್ನು ಕ್ರಮವಾಗಿ ಮೆಕ್ಸಿಕೋ ಹಾಗೂ ರಷ್ಯಾ ಪಡೆದಿದೆ. 1990ರಲ್ಲಿ 67 ಲಕ್ಷ ಭಾರತೀಯರು […]
↧