ನೇತಾಜಿ ನಿಧನರಾಗಿದ್ದು ಯಾವಾಗ ಗೊತ್ತೇ?
ಲಂಡನ್: ತೈವಾನ್ನಲ್ಲಿ ಸಂಭವಿಸಿದ ವಿಮಾನ ದುರಂತದಿಂದಾಗಿ ಸಂಭವಿಸಿದ ಗಾಯದಿಂದಲೇ 1945ರ ಆ.18ರಂದು ನೇತಾಜಿ ಸುಭಾಷ್ಚಂದ್ರ ಬೋಸ್ ಸಾವನ್ನಪ್ಪಿದ್ದರು ಎಂದು ಇಂಗ್ಲೆಂಡ್ ಮೂಲದ ವೆಬ್ಸೈಟ್ ಪ್ರತಿಪಾದಿಸಿದೆ. ನೇತಾಜಿಗೆ ನಿಕಟ ಬಾಂಧವ್ಯ ಹೊಂದಿದ್ದ...
View Articleಕಾಬೂಲ್‌ನಲ್ಲಿ ಆತ್ಮಾಹುತಿ ದಾಳಿಗೆ 15ಕ್ಕೂ ಹೆಚ್ಚು ಸಾವು
ಕಾಬೂಲ್,ಜ.17- ಅಫ್ಘಾನಿಸ್ತಾನದ ಪ್ರಮುಖ ನಗರ ಜಲಾಲಾಬಾದ್‌ನಲ್ಲಿ ಇಂದು ಬೆಳಗ್ಗೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಜಲಾಲಾಬಾದ್ ನಗರದ ಹೃದಯ ಭಾಗದಲ್ಲಿರುವ ಅಧಿಕಾರಿಗಳ...
View Articleವಿಮಾನ ಬಿದ್ರೂ ಪ್ರಯಾಣಿಕರು ಸೇಫ್!
ಎಷ್ಟೋ ಸಲ ಯಾರದ್ದೋ ತಪ್ಪಿಗಾಗಿ ಇನ್ಯಾರೋ ಪ್ರಾಣ ಕಳೆದುಕೊಳ್ಳುವಂತಾಗುತ್ತದೆ. ಅದರಲ್ಲೂ ಅಪಘಾತದ ವೇಳೆ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ವಣವಾಗುತ್ತದೆ. ನೆಲದ ಮೇಲೆ ಅಪಘಾತ ಸಂಭವಿಸಿದರೆ ಸ್ಥಳೀಯರು ಹೋಗಿ...
View Articleಬಾಲಿವುಡ್ ನಟ ರಾಜ್ ಕಪೂರ್‌ರ ಪಾಕ್ ಮನೆ ಅರ್ಧ ಧ್ವಂಸ
ಪೇಶಾವರ: ಬಾಲಿವುಡ್ ನಟ ರಾಜ್ ಕಪೂರ್ ಅವರ ಐತಿಹಾಸಿಕ ಮನೆಯ ಒಂದು ಭಾಗವನ್ನು ಪಾಕಿ ಸ್ತಾನದಲ್ಲಿನ ಅದರ ಮಾಲೀಕರು ಕೆಡವಿ ಹಾಕಿದ್ದಾರೆ. ಆದರೆ, ಖೈಬರ್ ಫಖ್ತೂನ್ ಖ್ವ ಅಧಿಕಾರಿಗಳು ಸರಿ ಯಾದ ಸಮಯದಲ್ಲಿ ಕ್ರಮ ಕೈಗೊಂಡು ಕಟ್ಟಡ ಸಂಪೂರ್ಣ ನೆಲ...
View Articleಮಹಿಳೆಯರು, ಮಕ್ಕಳ ಕತ್ತರಿಸಿದ ಉಗ್ರರು : ಅಪಹೃತ 500 ಮಂದಿ ಜೀವಕ್ಕೂ ಸಂಚಕಾರ ? ತೀವ್ರ...
ಖೈರೂಲ್, ಜ.18-ಸರ್ಕಾರದ ಪರವಿರುವ ಯಾರನ್ನೂ ಉಳಿಯಗೊಡಬಾರದೆಂದು ನಿಶ್ಚಯಿಸಿದಂತಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು, ಹೆಚ್ಚಿನ ಸಂಖ್ಯೆಯ ಮಹಿಳೆಯರು, ಮಕ್ಕಳು ಸೇರಿದಂಥೆ ಸುಮಾರು 300ಕ್ಕೂ ಹೆಚ್ಚು ಜನರನ್ನು ಭೀಕರವಾಗಿ ಕತ್ತರಿಸಿ ಹಾಕಿದ್ದು,...
View Articleಇದು ಪರಿಸರ ಸ್ನೇಹಿ ಮೊಬೈಲ್ ಕಾರ್
ಜನರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಸಲುವಾಗಿ ಥೈವಾನಿ ಕಲಾವಿದನೊಬ್ಬ ಸಾವಿರಾರು ಮರುಬಳಕೆ ಮಾಡುವ ಮೊಬೈಲ್ ಫೋನ್‌ಗಳನ್ನು ಬಳಸಿ ಸತತ ನಾಲ್ಕು ತಿಂಗಳುಗಳ ಕಾಲ ಶ್ರಮವಹಿಸಿ ನೂತನ ಮಾದರಿಯ ಕಾರನ್ನು ನಿರ್ಮಿಸಿದ್ದಾನೆ. ಥೈವಾನಿ ಕಲಾವಿದ ಲಿನ್...
View Articleಮೊಗಡಿಶುವಿನಲ್ಲಿ ಉಗ್ರರ ಆತ್ಮಾಹುತಿ ದಾಳಿ, 20 ಸಾವು
ಮೊಗಡಿಶು: ಸೋಮಾಲಿಯಾದ ರಾಜಧಾನಿ ಮೊಗಡಿಶುವಿನಲ್ಲಿ ಇಸ್ಲಾಮಿಸ್ಟ್ ಅಲ್-ಶಬಾಬ್ ಉಗ್ರರು ದಾಳಿ ನಡೆಸಿದ್ದು ಕನಿಷ್ಠ 20 ಮಂದಿ ಮೃತರಾಗಿದ್ದಾರೆ. ಮೊಗಡಿಶು ಸಮುದ್ರ ತೀರದ ಪ್ರತಿಷ್ಠಿತ ರೆಸ್ಟೋರೆಂಟ್ಗೆ ನುಗ್ಗಿದ ಆತ್ಮಾಹುತಿ ಬಾಂಬ್ ದಾಳಿಕೋರರು...
View Articleಕೆನಡಾ ಶಾಲೆಯಲ್ಲಿ ಶೂಟೌಟ್ : ಐವರು ಸಾವು, ಮೂವರು ಗಂಭೀರ
ಒಟ್ಟಾವಾ(ಕೆನಡಾ)ಜ.23-ಕೆನಡಾದ ಸಾಸ್ನಾಚೇವನ್‌ನ ಪಶ್ಚಿಮಪ್ರಾಂತ್ಯದ ಪ್ರೌಢಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಲಾಲೋಚೆ ನಗರದ ಶಾಲೆಯಲ್ಲಿ ಈ ಘಟನೆ ನಡೆದಿದ್ದು,...
View Articleಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರ ಜಾಲವನ್ನು ಮಟ್ಟಹಾಕಬೇಕು: ಬರಾಕ್ ಒಬಾಮ
ಇಸ್ಲಾಮಾಬಾದ್: ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರ ಜಾಲವನ್ನು ಕೂಡಲೇ ಮಟ್ಟ ಹಾಕಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾನುವಾರ ಹೇಳಿದ್ದಾರೆ. ಉಗ್ರ ಜಾಲವನ್ನು ಮಟ್ಟ ಹಾಕುವ ಸಾಮರ್ಥ್ಯ ಪಾಕಿಸ್ತಾನಕ್ಕೆ ಇದೆ. ಆದರೆ ಈ ಬಗ್ಗೆ...
View Articleಅಮೆರಿಕದಲ್ಲಿ ಮುಂದುವರೆದ ಹಿಮಪಾತ, 19 ಸಾವು
ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕದಲ್ಲಿ ಬಿರುಗಾಳಿ ಸಹಿತ ಹಿಮಪಾತವು ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಹಿಮಪಾತದಿಂದಾಗಿ ಸಂಭವಿಸಿದ ದುರ್ಘಟನೆಗಳಿಂದ ಇದುವರೆಗೆ 19 ಜನರು ಮೃತಪಟ್ಟಿದ್ದಾರೆ. ಅಮೆರಿಕದ ವಾಣಿಜ್ಯ ನಗರಿ...
View Articleವ್ಯಾಪಾರ, ಭಯೋತ್ಪಾದನೆ ನಿಗ್ರಹ, ಭಾರತ, ಬಹರೇನ್ ಶಪಥ
ಮನಾಮ: ಶಿಕ್ಷಿತ ವ್ಯಕ್ತಿಗಳ ಹಸ್ತಾಂತರ ಜೊತೆಗೆ ವ್ಯಾಪಾರ ಮತ್ತು ಭಯೋತ್ಪಾದನೆ ನಿಗ್ರಹದಂತಹ ಪ್ರಮುಖ ಕ್ಷೇತ್ರಗಳಲ್ಲಿ ತಮ್ಮ ಬಾಂಧವ್ಯ ಬಲಪಡಿಸಲು ಭಾರತ ಮತ್ತು ಬಹರೇನ್ ಶಪಥ ಮಾಡಿವೆ. ಬಹರೇನ್ ವಿದೇಶಾಂಗ ಸಚಿವರ ಜೊತೆಗೆ ಈ ವಿಚಾರಗಳ ಬಗ್ಗೆ ಭಾರತದ...
View Articleಭಯೋತ್ಪಾದನೆ ಜೊತೆ ಧರ್ಮವನ್ನು ತಳಕು ಹಾಕಬೇಡಿ: ಸುಷ್ಮಾ ಸ್ವರಾಜ್
ಮನಾಮಾ: ಭಯೋತ್ಪಾದನೆ ಜೊತೆ ಧರ್ಮವನ್ನು ಎಂದಿಗೂ ತಳಕುಹಾಕಬೇಡಿ ಎಂದು ಹೇಳಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಯೋತ್ಪಾದನೆಯೆಂಬ ಪಿಡುಗನ್ನು ತಳ ಮಟ್ಟದಿಂದ ಕಿತ್ತುಹಾಕಲು ಭಾರತ ಮತ್ತು ಅರಬ್ ರಾಷ್ಟ್ರಗಳು ಕೈ ಜೋಡಿಸಬೇಕು. ಯಾರಾದರೂ...
View Articleವ್ಯಾಪಾರ, ಭಯೋತ್ಪಾದನೆ ನಿಗ್ರಹ, ಭಾರತ, ಬಹರೇನ್ ಶಪಥ
ಮನಾಮ: ಶಿಕ್ಷಿತ ವ್ಯಕ್ತಿಗಳ ಹಸ್ತಾಂತರ ಜೊತೆಗೆ ವ್ಯಾಪಾರ ಮತ್ತು ಭಯೋತ್ಪಾದನೆ ನಿಗ್ರಹದಂತಹ ಪ್ರಮುಖ ಕ್ಷೇತ್ರಗಳಲ್ಲಿ ತಮ್ಮ ಬಾಂಧವ್ಯ ಬಲಪಡಿಸಲು ಭಾರತ ಮತ್ತು ಬಹರೇನ್ ಶಪಥ ಮಾಡಿವೆ. ಬಹರೇನ್ ವಿದೇಶಾಂಗ ಸಚಿವರ ಜೊತೆಗೆ ಈ ವಿಚಾರಗಳ ಬಗ್ಗೆ ಭಾರತದ...
View Articleಐಸಿಸ್ನಿಂದ ಪ್ಯಾರಿಸ್ ದಾಳಿ ಉಗ್ರರ ವಿಡಿಯೋ ಬಿಡುಗಡೆ
ಬೀರೂತ್: 2015ರ ನವೆಂಬರ್ ತಿಂಗಳಲ್ಲಿ 130 ಮಂದಿಯನ್ನು ಬಲಿ ಪಡೆದ ಪ್ಯಾರಿಸ್ ದಾಳಿಗಳ ಹಿಂದಿನ 9 ಉಗ್ರಗಾಮಿಗಳನ್ನು ತೋರಿಸುವ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್-ಐಸಿಸ್) ಬಿಡುಗಡೆ ಮಾಡಿದೆ. ಉಗ್ರಗಾಮಿ...
View Articleಪಠಾಣ್‌ಕೋಟ್ ಉಗ್ರ ದಾಳಿ; ಭಾರತ ಕಳುಹಿಸಿದ ಹೊಸ ಸಾಕ್ಷ್ಯ ಕೈ ಸೇರಿದೆ: ಪಾಕ್ ಪ್ರಧಾನಿ
ಲಂಡನ್: ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿಗೆ ಸಂಬಂಧಪಟ್ಟಂತೆ ಭಾರತ ಪಾಕಿಸ್ತಾನಕ್ಕೆ ಹೊಸ ಸಾಕ್ಷ್ಯಗಳನ್ನು ಒದಗಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ. ಪಠಾಣ್ ಕೋಟ್ ಉಗ್ರ ದಾಳಿಗೆ ಸಂಬಂಧಿಸಿದ ಹೊಸ ಸಾಕ್ಷ್ಯಗಳು...
View Articleತಾಲಿಬಾನ್ ದಾಳಿ, 10 ಆಪ್ಘನ್ ಪೊಲೀಸರ ಹತ್ಯೆ
ಕಾಬೂಲ್: ತಾಲಿಬಾನ್ ಜೊತೆ ಷಾಮೀಲಾದ ಪೊಲೀಸ್ ಪೇದೆಯೊಬ್ಬ ರಾಕ್ಷಸನಂತೆ ವರ್ತಿಸಿ, ತನ್ನ 10 ಮಂದಿ ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದ ಘಟನೆ ದಕ್ಷಿಣ ಆಫ್ಘಾನಿಸ್ತಾನದಲ್ಲಿ ಮಂಗಳವಾರ ನಸುಕಿನಲ್ಲಿ ಘಟಿಸಿದೆ. ಒಂದೇ ವಾರದ ಅವಧಿಯಲ್ಲಿ ಪೊಲೀಸರ...
View Articleತಿರುಗಾಡಲು ಹೋದ ನಾಯಿಗೆ ಮ್ಯಾರಥಾನ್ ಮೆಡಲ್..! ಅಮೆರಿಕದ ಅಲಬಮಾದಲ್ಲಿ ನಡೆದ ವಿಚಿತ್ರ ಘಟನೆ
ಹ್ಯೂಸ್ಟನ್: ಶ್ವಾನಗಳನ್ನು ಬೈದುಕೊಳ್ಳುವವವರು ಈ ಸುದ್ದಿ ಓದಲೇ ಬೇಕು. ಸೂಸೂ ಮಾಡಿಕೊಂಡು ಬಾ ಎಂದು ಬೆಲ್ಟ್ ಬಿಚ್ಚಿದ್ದೇ ತಡ, ಕಾಲುಕಿತ್ತ ನಾಯಿ ಬಳಿಕ ಮ್ಯಾರಥಾನ್ ಸ್ಪರ್ಧೆಯಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಸ್ಪರ್ಧೆ ಗೆದ್ದು ಮೆಡಲ್ ಪಡೆದಿದೆ....
View Articleಝುಕರ್ ಬರ್ಗ್ ಒಂದೇ ಬಗೆಯ ಶರ್ಟ್ ನ ಹಿಂದಿನ ರಹಸ್ಯ; ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್...
ವಾಷಿಂಗ್ಟನ್: ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಯಾವಾಗಲೂ ಬೂದು ಬಣ್ಣದ ಟಿ-ಶರ್ಟ್ ಅನ್ನೇ ಏಕೆ ಧರಿಸುತ್ತಾರೆ ಎನ್ನುವುದು ವಿಶ್ವಾದ್ಯಂತ ಅನೇಕರಲ್ಲಿ ಮೂಡಿರುವ ಪ್ರಶ್ನೆ. ಇದಕ್ಕೆ ಸ್ವತಃ...
View Articleಲೈಂಗಿಕ ಕಿರುಕುಳ: ಯೋಗ ಗುರು ಬಿಕ್ರಮ್ ಚೌಧರಿಗೆ 6.78 ಕೋಟಿ ದಂಡ
ಲಾಸ್ ಏಂಜೆಲಿಸ್: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ರಮ್ ಯೋಗ ಸಂಸ್ಥಾಪಕ, ಯೋಗ ಗುರು ವಿಕ್ರಮ್ ಚೌಧರಿ ಅವರಿಗೆ ಮೀನಾಕ್ಷಿ ಜಾಫಾ-ಬೊಡ್ಡೆನ್ ಅವರಿಗೆ 6.78 ಕೋಟಿ ರುಪಾಯಿ ದಂಡ ತೆರುವಂತೆ ಕೋರ್ಟ್ ಆದೇಶಿಸಿದೆ. 2011ರಲ್ಲಿ...
View Article26/11 ವಿಚಾರಣೆಗೆ ಹಿನ್ನಡೆ; ಧ್ವನಿ ಪರೀಕ್ಷೆಗೆ ಪಾಕ್ ಕೋರ್ಟ್ ನಕಾರ
ಇಸ್ಲಾಮಾಬಾದ್: ಮುಂಬೈ ಸ್ಫೋಟ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಹಿನ್ನಡೆ ಎಂಬಂತೆ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಝಕಿ ಉರ್ ರೆಹಮಾನ್ ಲಖ್ವಿ ಹಾಗೂ ಆರು ಮಂದಿ ಶಂಕಿತ ಉಗ್ರರ ಧ್ವನಿ ಮಾದರಿ ಪರೀಕ್ಷೆಗೆ ಅವಕಾಶ ಕೊಡಬೇಕೆಂದು ಕೋರಿ ಪಾಕ್ ಸರ್ಕಾರ...
View Article