ಬೀರೂತ್: 2015ರ ನವೆಂಬರ್ ತಿಂಗಳಲ್ಲಿ 130 ಮಂದಿಯನ್ನು ಬಲಿ ಪಡೆದ ಪ್ಯಾರಿಸ್ ದಾಳಿಗಳ ಹಿಂದಿನ 9 ಉಗ್ರಗಾಮಿಗಳನ್ನು ತೋರಿಸುವ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್-ಐಸಿಸ್) ಬಿಡುಗಡೆ ಮಾಡಿದೆ. ಉಗ್ರಗಾಮಿ ವೆಬ್ ಸೈಟ್ಗಳಲ್ಲಿ ‘ಕಿಲ್ ವ್ಹೇರ್ಎವೆರ್ ಯು ಫೈಂಡ್ ದೆಮ್ (ನಿಮಗೆ ಸಿಕ್ಕ ಸಿಕ್ಕಲ್ಲಿ ಅವರನ್ನು ಕೊಲ್ಲಿ) ಶೀರ್ಷಿಕೆಯ ಈ ವಿಡಿಯೋವನ್ನು ಪ್ರಕಟಿಸಲಾಗಿದ್ದು, ಮೂವರು ಫ್ರೆಂಚ್ ಪ್ರಜೆಗಳು, ಇಬ್ಬರು ಇರಾಕಿಗಳು ಈ ದಾಳಿಗಳಿಗೆ ಕಾರಣ’ ಎಂದು ತಿಳಿಸಿದೆ. ಬ್ರಿಟನ್ ಸೇರಿದಂತೆ ಮೈತ್ರಿಕೂಟದ ರಾಷ್ಟ್ರಗಳನ್ನು […]
↧