ಉ.ಕೊರಿಯಾ ವಿಶ್ವಕ್ಕೆ ಭೀತಿ ಒಡ್ಡಿದೆ: ಜಾನ್ ಕೆರಿ
ಬೀಜಿಂಗ್ (ಎಎಫ್‌ಪಿ): ಅಣ್ವಸ್ತ್ರ ಸಜ್ಜಿತ ರಾಷ್ಟ್ರ ಉತ್ತರ ಕೊರಿಯಾ ‘ಜಗತ್ತಿಗೆ ಎದುರಾಗಿರುವ ಪ್ರತ್ಯಕ್ಷ್ಯ, ಘೋಷಿತ ಬೆದರಿಕೆ’ಯಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು ತಿಳಿಸಿದ್ದಾರೆ. ಉತ್ತರ ಕೊರಿಯಾ ನಡೆಸಿದ...
View Articleಎಲ್ಲದಕ್ಕೂ ನಮ್ಮತ್ತಲೇ ಬೆರಳು ಮಾಡುವುದು ಸಲ್ಲ : ಭಾರತ ವಿರುದ್ಧ ಪಾಕ್ ಅಸಮಾಧಾನ
ಇಸ್ಲಾಮಾಬಾದ್, ಜ.29-ಭಯೋತ್ಪಾದಕ ಕೃತ್ಯಗಳು ನಡೆದ ಎಲ್ಲಾ ಸಂದರ್ಭಗಳಲ್ಲೂ ಭಾರತವು ಪಾಕಿಸ್ತಾನದ ವಿರುದ್ಧವೇ ಆರೋಪ ಮಾಡುತ್ತದೆ ಎಂದು ಆರೋಪಿಸಿರುವ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಖಾಜಿ ಖಲೀಲುಲ್ಲಾ, ಭಯೋತ್ಪಾದನೆ ಕೇವಲ ಭಾರತವೊಂದರ...
View Articleಐಎಸ್ ದಮನಕ್ಕೆ ಅಗತ್ಯ ಕ್ರಮ: ಒಬಾಮ
ವಾಷಿಂಗ್ಟನ್(ಪಿಟಿಐ): ಉಗ್ರರ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿರುವ ಅಮೆರಿಕ, ವಿಶ್ವದ ಯಾವುದೇ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ(ಐಎಸ್) ದಮನಕ್ಕೆ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ರಾಷ್ಟ್ರೀಯ ಭದ್ರತಾ ಪಡೆಗೆ...
View Articleಜಗತ್ತಿನ ಅಂತ್ಯಕಾಲ ಸಮೀಪಿಸುತ್ತಿದೆಯೇ? ಏನಿದು ಡೂಮ್ಸ್ ಡೇ ಕ್ಲಾಕ್ !
ಜಗತ್ತಿನ ಅಂತ್ಯವನ್ನು ಸಾಂಕೇತಿಕವಾಗಿ ತೋರಿಸುವ ಡೂಮ್ಸ್ ಡೇ ಕ್ಲಾಕ್ (ಪ್ರಳಯದಿನದ ಗಡಿಯಾರ)ದಲ್ಲಿ ಮಧ್ಯರಾತ್ರಿಗೆ ಇನ್ನು ಕೇವಲ 3 ನಿಮಿಷ ಮಾತ್ರ ಇದೆ ಎಂದು ತೋರಿಸಲಾಗಿದೆ. ಮಾನವ ಪೃಥ್ವಿಯನ್ನು ಅಂತ್ಯಗೊಳಿಸಲು ಹೊರಟಿದ್ದಾನೆ. ಅಪರಾಧ...
View Articleಸುಮಾರು ನೂರು ಮಂದಿ ಮುಸುಕುಧಾರಿಗಳಿಂದ ಕೃತ್ಯ: ಸಿರಿಯಾ ನಿರಾಶ್ರಿತ ಮಕ್ಕಳ ಮೇಲೆ ಅಮಾನುಷ ಹಲ್ಲೆ
ಸ್ಟಾಕ್‌ಹೋಮ್ (ಏಜೆನ್ಸೀಸ್): ಸ್ವೀಡನ್‌ನ ಸ್ಟಾಕ್‌ಹೋಮ್ ಬಳಿಯ ಮರ್ಸ್ಟ್ರಾದಲ್ಲಿನ ನಿರಾಶ್ರಿತರ ನೋಂದಣಿ ಕೇಂದ್ರದ ಹೊರಭಾಗದಲ್ಲಿರುವ ಸಿರಿಯಾ ನಿರಾಶ್ರಿತ ಮಕ್ಕಳ ಮೇಲೆ ಸುಮಾರು ನೂರು ಮಂದಿ ಮುಸುಕುಧಾರಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ....
View Articleಪಾಕಿಸ್ಥಾನದ ಕುಖ್ಯಾತ ಗ್ಯಾಂಗ್‌ಸ್ಟರ್ ಉಝೈರ್ ಬಲೂಚ್ ಅರೆಸ್ಟ್
ಬಲೂಚಿಸ್ಥಾನ: ಹಲವು ಸ್ಥಳೀಯ ರಾಜಕಾರಣಿಗಳು ಹಾಗೂ ಪೊಲೀಸರ ಕೊಲೆಗಳ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ ಪಾಕಿಸ್ಥಾನದ ಅತ್ಯಂತ ಕುಖ್ಯಾತ ಗ್ಯಾಂಗ್‌ಸ್ಟರ್, 40ರ ಹರೆಯದ ಉಝೈರ್ ಬಲೂಚ್ ಎಂಬವನನ್ನು ಕರಾಚಿಯಲ್ಲಿ ಇಂದು ಶನಿವಾರ ನಸುಕಿನ ವೇಳೆ...
View Articleಫೇಸ್ಬುಕ್ನಲ್ಲಿ ಗನ್ ಮಾರಾಟ ತಡೆಗೆ ಚಿಂತನೆ
ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದಲ್ಲಿ ಗನ್ ಸಂಸ್ಕೃತಿ ಹೆಚ್ಚಾಗುತ್ತಿರುವುದರ ವಿರುದ್ಧ ಈಗಾಗಲೇ ಸರ್ಕಾರ ಕ್ರಮ ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ. ಫೇಸ್ಬುಕ್ ಸಹ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ತೀರ್ಮಾನಿಸಿದ್ದು, ಫೇಸ್ಬುಕ್ ಮತ್ತು...
View Articleಇಲ್ಲಿ ಮಗು ಹುಟ್ಟಿದ್ದು 28 ವರ್ಷಗಳ ಬಳಿಕ
ಲಂಡನ್: ಇಟಲಿಯ ಒಸ್ಟಾನಾ ನಗರಕ್ಕೀಗ ಹಬ್ಬವೋ ಹಬ್ಬ. ಏಕೆಂದರೆ ಆ ನಗರದಲ್ಲಿ ಬರೋಬ್ಬರಿ 28 ವರ್ಷಗಳ ಬಳಿಕ ಮಗು ಜನಿಸಿದೆ. ಹೀಗಾಗಿ ಅಲ್ಲಿ ಸಂಭ್ರಮಕ್ಕೆ ಎಣೆಯೇ ಅಲ್ಲ. ಆ ಮಗುವಿನ ಹೆಸರು ಪಬ್ಲೋ. ಈ ಊರಲ್ಲಿ ಕೊನೇ ಮಗು ಹುಟ್ಟಿದ್ದು 1987ರಲ್ಲಿ....
View Articleಪರಾರಿ ಯತ್ನ ನಡೆಸಿದ ಇಪ್ಪತ್ತು ಸಹಚರರ ತಲೆ ಕಡಿದ ಐಸಿಸ್
ಕೈರೋ: ಇರಾಕಿನ ಮೊಸುಲ್ ಪಟ್ಟಣದಲ್ಲಿ ಸಮರ ಕ್ಷೇತ್ರದಿಂದ ಪರಾರಿಯಾಗಲು ಯತ್ನಿಸಿದ ತನ್ನ 20 ಮಂದಿ ಯೋಧರನ್ನು ಐಸಿಸ್ (ಇಸ್ಲಾಮಿಕ್ ಸ್ಟೇಟ್) ಬಹಿರಂಗವಾಗಿ ಜನರ ಎದುರು ತಲೆ ಕಡಿದಿದೆ ಎಂದು ವರದಿಗಳು ತಿಳಿಸಿವೆ. ಸಂಘಟನೆಯನ್ನು ಪರಿತ್ಯಜಿಸುವುದರ...
View Articleಸಿರಿಯಾದಲ್ಲಿ ಬಾಂಬ್ ಸ್ಫೋಟ, 45 ಸಾವು, 110 ಮಂದಿಗೆ ಗಾಯ
ಡಮಾಸ್ಕಸ್ (ಸಿರಿಯಾ): ದಕ್ಷಿಣ ಸಿರಿಯಾದ ಪವಿತ್ರ ಶಿಯಾ ಮಸೀದಿಯ ಬಳಿ ಮೂರು ಬಾಂಬ್ಗಳು ಸ್ಫೋಟಿಸಿದ್ದು, 45 ಜನ ಮೃತರಾಗಿ 110ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ತಿಳಿಸಿದೆ. ಮೂರು ಸ್ಫೋಟಗಳಲ್ಲಿ 30 ಜನ...
View Articleರಷ್ಯಾ ಕೈಗಾರಿಕೆಯಲ್ಲಿ ಅಗ್ನಿ ದುರಂತಕ್ಕೆ 11 ಬಲಿ
ಮಾಸ್ಕೊ (ಎಎಫ್‌ಪಿ): ರಷ್ಯಾದ ಕೈಗಾರಿಕೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 11 ಜನರು ಸಜೀವ ದಹನಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಮಾಸ್ಕೋದ ಪೂರ್ವ ಭಾಗದಲ್ಲಿರುವ ಕೈಗಾರಿಕೆಯಲ್ಲಿ ಈ ಅವಘಡ ಸಂಭವಿಸಿದೆ. ಮೂರು ಸಾವಿರ ಚದರ ಅಡಿ...
View Articleಆನ್‌ಲೈನ್ ಔಷಧ ಮಾರಾಟ ಭಾರತೀಯನ ಅಪರಾಧ ಸಾಬೀತು
ವಾಷಿಂಗ್ಟನ್, ಜ.31-ಅಂತರ್ಜಾಲದ ಮೂಲಕ ಬಹುಕೋಟಿ ರೂ. ಮೊತ್ತದ ಔಷಧಗಳನ್ನು ಕಾನೂನು ಉಲ್ಲಂಘಿಸಿ ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಭಾರತ ಮೂಲ ದ ವ್ಯಕ್ತಿ ದೋಷಿ ಎಂದು ನ್ಯಾಯಾಲಯ ಹೇಳಿದೆ. ಮುಂಬೈ ಮೂಲದ 35ವರ್ಷದ ಜುನೇದ್...
View Articleಮುಟ್ಟು ನಿಲ್ಲುವುದು ಮತ್ತು ಪೋಷಣಾಭರಿತ ಆಹಾರ
ಪ್ರತಿ ಮಹಿಳೆಯೂ ಸಹ “”ಬದುಕಿನ ಬದಲಾವಣೆಯ” ಹಂತವನ್ನು -ಅಂದರೆ ಕೊನೆಯ ಮಾಸಿಕ ಋತುಚಕ್ರದ ಹಂತವನ್ನು ಎದುರಿಸಲೇ ಬೇಕು. ತಮ್ಮ 51ನೇಯ ವಯಸ್ಸಿನಲ್ಲಿ ಸರಾಸರಿ ಸಂಖ್ಯೆಯ ಮಹಿಳೆಯರು ಈ ಹಂತವನ್ನು ತಲುಪುತ್ತಾರೆ. ಇದು ಈ ವಯಸ್ಸಿಗಿಂತ ಮೊದಲು ಅಥವಾ...
View Articleವಿರಾಟ್ ಕೊಹ್ಲಿ ಟಿ20 ನಂಬರ್ 1 ಬ್ಯಾಟ್ಸ್ ಮನ್
ದುಬೈ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವಿಪ್ ಗೆ ಕಾರಣಕರ್ತರಾದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಹೊಸ ಪಟ್ಟಿಯನ್ನು ಬಿಡುಗಡೆಯಾಗಿದ್ದು,...
View Articleಕಾಬುಲ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿ, 10 ಸಾವು
ಕಾಬುಲ್ : ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 10 ಜನ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ನಗರದ ಪಶ್ಚಿಮ ಭಾಗದ ಪೊಲೀಸ್ ಠಾಣೆ ಹೊರಭಾಗದಲ್ಲಿ ಫ್ರೆಂಚ್ ರೆಸ್ಟೋರೆಂಟ್ ಬಳಿ...
View Articleಪಠಾಣ್‌ಕೋಟ್ ದಾಳಿ: ಮತ್ತಷ್ಟು ಸಾಕ್ಷ್ಯ ಬಯಸಿದ ಪಾಕ್?
ಲಾಹೋರ್ (ಪಿಟಿಐ): ಪಠಾಣ್‌ಕೋಟ್ ಮೇಲಿನ ಉಗ್ರರ ದಾಳಿ ಘಟನೆ ಸಂಬಂಧ ಭಾರತದಿಂದ ಮತ್ತಷ್ಟು ಪುರಾವೆಗಳನ್ನು ಕೇಳುವುದಾಗಿ ಪಾಕಿಸ್ತಾನವು ಸೋಮವಾರ ಹೇಳಿದೆ. ಉಗ್ರ ದಾಳಿ ಘಟನೆಯ ತನಿಖೆಯ ಸಾರವನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು ಎಂದು ಪಾಕಿಸ್ತಾನ...
View Article182 ಮದರಸಾಗಳಿಗೆ ಪಾಕ್ ‘ಬೀಗಮುದ್ರೆ’: ಸೇನಾಶಾಲೆ ಮೇಲಿನ ದಾಳಿ ಬಳಿಕದ ಬೆಳವಣಿಗೆ
ಇಸ್ಲಾಮಾಬಾದ್ (ಪಿಟಿಐ): 2014ರ ಪೆಶಾವರ ಸೇನಾಶಾಲೆ ಮೇಲಿನ ಉಗ್ರರ ಭೀಕರ ದಾಳಿ ಘಟನೆ ನಂತರ ಪಾಕಿಸ್ತಾನವು ಈವರೆಗೂ 182 ಮದರಸಾಗಳಿಗೆ ಬೀಗಮುದ್ರೆ ಹಾಕಿದೆ. ತೀವ್ರವಾದ ಉತ್ತೇಜಿಸುವ ಹಾಗೂ ಇತರ ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ ಪಂಜಾಬ್,...
View Articleವಯಸ್ಸಾದವರು ಡ್ರೈವಿಂಗ್ ಅಭ್ಯಾಸ ಬಿಟ್ಟರೆ ಆರೋಗ್ಯ ಕ್ಷೀಣ!
ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದಕ್ಕೆ ವಾಹನ ಚಲಾಯಿಸುವುದು ಮಾತ್ರ “ಡ್ರೈವಿಂಗ್’ ಅಂದುಕೊಂಡರೆ ತಪ್ಪು ತಪ್ಪು. ಡ್ರೈವಿಂಗ್ ಅಂದರೆ ಆತ್ಮವಿಶ್ವಾಸ, ಡ್ರೈವಿಂಗ್ ಅಂದರೆ ಉಲ್ಲಾಸ, ಡ್ರೈವಿಂಗ್ ಅಂದರೆ ಸ್ವಾತಂತ್ರ್ಯ, ಮನಸ್ಸಿಗೆ ಅದೇನೋ...
View Articleಒಂದಲ್ಲ, ಎರಡಲ್ಲ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!
ಪರ್ತ್, ಫೆ.1-ವಿಶ್ವದೆಲ್ಲೆಡೆ ಒಂದೇ ಮಗು ಸಾಕು ಎಂಬ ಘೋಷಣೆ ಮೊಳಗುತ್ತಿರುವಾಗಲೇ ಆಸ್ಟ್ರೇಲಿಯದ ವಾರ್ನ್‌ಬ್ರೊ ನಿವಾಸಿ ಕಿಮ್‌ಟುಸಿ ಎಂಬ ಮಹಾತಾಯಿ ಒಂದೇ ಬಾರಿಗೆ ಕೇವಲ 2 ನಿಮಿಷಗಳ ಅಂತರದಲ್ಲಿ 5 ಮಕ್ಕಳನ್ನು ಹೆತ್ತಿದ್ದಾಳೆ. ಈಗಾಗಲೇ ಒಂದು ಗಂಡು,...
View Articleಬುರ್ಖಾಗೆ ಮಾತ್ರ ನಿಷೇಧ, ಸಿಖ್ ಪೇಟಕ್ಕಿಲ್ಲ: ಫ್ರಾನ್ಸ್ ರಾಯಭಾರ ಕಚೇರಿ
ನವದೆಹಲಿ: ಫ್ರಾನ್ಸ್ ನಲ್ಲಿ ತಮ್ಮ ಹಕ್ಕುಗಳಿಗೆ ಹೋರಾಡುತ್ತಿರುವ ಸಿಖ್ ಸಮುದಾಯದ ಕಳವಳಕ್ಕೆ ಉತ್ತರಿಸಿರುವ ಫ್ರಾನ್ಸ್ ರಾಯಭಾರಿ ಕಚೇರಿ, ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧ ಇರುವುದು ಬುರ್ಖಾ ತೊಡೂವುದಕ್ಕೆ ಮಾತ್ರ ಸಿಕ್ ಪೇಟಗಳಿಗೆ ಇಲ್ಲ ಎಂದು...
View Article