ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದಲ್ಲಿ ಗನ್ ಸಂಸ್ಕೃತಿ ಹೆಚ್ಚಾಗುತ್ತಿರುವುದರ ವಿರುದ್ಧ ಈಗಾಗಲೇ ಸರ್ಕಾರ ಕ್ರಮ ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ. ಫೇಸ್ಬುಕ್ ಸಹ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ತೀರ್ಮಾನಿಸಿದ್ದು, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಗನ್ ಮಾರಾಟ ಮಾಡಲು ಯತ್ನಿಸುವ ಖಾಸಗಿ ವ್ಯಕ್ತಿಗಳ ಅಕೌಂಟ್ ಬ್ಲಾಕ್ ಮಾಡಲು ಚಿಂತಿಸಿದೆ. ಫೇಸ್ಬುಕ್ನಲ್ಲಿ ನೇರವಾಗಿ ಗನ್ಗಳ ಮಾರಾಟವಾಗುತ್ತಿಲ್ಲ. ಆದರೆ ಗನ್ ಮಾರಾಟ ಸಂಬಂಧ ಜಾಹಿರಾತು ನೀಡಲು ವ್ಯಾಪಾರಕ್ಕಾಗಿ ಮಾತುಕತೆ ನಡೆಸಲು ಫೇಸ್ಬುಕ್ ಬಳಕೆಯಾಗುತ್ತಿದೆ. ಕಳೆದ 2 ವರ್ಷಗಳಿಂದ ಫೇಸ್ಬುಕ್ ಮೂಲಕ ಗನ್ […]
↧