ಬಲೂಚಿಸ್ಥಾನ: ಹಲವು ಸ್ಥಳೀಯ ರಾಜಕಾರಣಿಗಳು ಹಾಗೂ ಪೊಲೀಸರ ಕೊಲೆಗಳ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ ಪಾಕಿಸ್ಥಾನದ ಅತ್ಯಂತ ಕುಖ್ಯಾತ ಗ್ಯಾಂಗ್‌ಸ್ಟರ್, 40ರ ಹರೆಯದ ಉಝೈರ್ ಬಲೂಚ್ ಎಂಬವನನ್ನು ಕರಾಚಿಯಲ್ಲಿ ಇಂದು ಶನಿವಾರ ನಸುಕಿನ ವೇಳೆ ಬಂಧಿಸಲಾಗಿದೆ. 2014ರಲ್ಲಿ ಇಂಟರ್‌ಪೋಲ್ ನಿಂದ ಬಂಧಿಸಲ್ಪಟ್ಟಿದ್ದ ಈತ ಜೈಲಿನಲ್ಲೇ ಇದ್ದಾನೆ ಎಂದು ಭಾವಿಸಿಕೊಂಡಿದ್ದ ಪಾಕಿಸ್ಥಾನೀಯರಿಗೆ ಇಂದು ಈತನ ಬಂಧನ ಅತ್ಯಂತ ಅಚ್ಚರಿಗೆ ಕಾರಣವಾಗಿದೆ. ಲ್ಯಾರಿ ಗ್ಯಾಂಗ್ ವಾರ್ ಲೀಡರ್ ಆಗಿರುವ ಉಝೈರ್ ಬಲೂಚ್ ನನ್ನು ಕರಾಚಿಯ ಹೊರವಲಯದಲ್ಲಿ ಆತ ನಗರ ಪ್ರವೇಶಿಸುತ್ತಿದ್ದಂತೆಯೇ […]
↧