ಕೈರೋ: ಇರಾಕಿನ ಮೊಸುಲ್ ಪಟ್ಟಣದಲ್ಲಿ ಸಮರ ಕ್ಷೇತ್ರದಿಂದ ಪರಾರಿಯಾಗಲು ಯತ್ನಿಸಿದ ತನ್ನ 20 ಮಂದಿ ಯೋಧರನ್ನು ಐಸಿಸ್ (ಇಸ್ಲಾಮಿಕ್ ಸ್ಟೇಟ್) ಬಹಿರಂಗವಾಗಿ ಜನರ ಎದುರು ತಲೆ ಕಡಿದಿದೆ ಎಂದು ವರದಿಗಳು ತಿಳಿಸಿವೆ. ಸಂಘಟನೆಯನ್ನು ಪರಿತ್ಯಜಿಸುವುದರ ವಿರುದ್ಧ ಐಸಿಸ್ ನೀಡಿರುವ ಕಠಿಣ ಎಚ್ಚರಿಕೆ ಇದು ಎಂದು ವರದಿಗಳು ಹೇಳಿವೆ. ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ತನ್ನ ಸಂಘಟನೆಯ ಉಗ್ರಗಾಮಿಗಳು ಗುಂಪನ್ನು ನಿನೆವೇಹ್ ಪ್ರಾಂತ್ಯದ ಮೊಸುಲ್ ನಗರದ ಯುದ್ಧಭೂಮಿಯಿಂದ ಪರಾರಿಯಾಗಲು ಯತ್ನಿಸಿದ ಗುಂಪನ್ನು ಐಸಿಸ್ ಸೆರೆ ಹಿಡಿದಿದ್ದು, ಸಾರ್ವಜನಿಕವಾಗಿ ಅವರ […]
↧