ಡಮಾಸ್ಕಸ್ (ಸಿರಿಯಾ): ದಕ್ಷಿಣ ಸಿರಿಯಾದ ಪವಿತ್ರ ಶಿಯಾ ಮಸೀದಿಯ ಬಳಿ ಮೂರು ಬಾಂಬ್ಗಳು ಸ್ಫೋಟಿಸಿದ್ದು, 45 ಜನ ಮೃತರಾಗಿ 110ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ತಿಳಿಸಿದೆ. ಮೂರು ಸ್ಫೋಟಗಳಲ್ಲಿ 30 ಜನ ಸಾವನ್ನಪ್ಪಿರುವುದಾಗಿ ಸರ್ಕಾರಿ ಸುದ್ದಿ ಸಂಸ್ಥೆ ಸನಾ ಮೊದಲು ವರದಿ ಮಾಡಿತ್ತು. ಒಂದು ಕಾರು ಬಾಂಬ್ ಹಾಗೂ ಎರಡು ಆತ್ಮಾಹುತಿ ಬಾಂಬ್ಗಳು ಸ್ಫೋಟಗೊಂಡಿವೆ ಎಂದು ವರದಿ ಹೇಳಿತ್ತು. ಡಮಾಸ್ಕಸ್ನ ಸಯ್ಯದಾ ಝೀನಾಬ್ ಮಸೀದಿಯಲ್ಲಿ 2012ರ ಜೂನ್ 14ರಂದು ಕಾರ್ ಬಾಂಬ್ […]
↧