ಪರ್ತ್, ಫೆ.1-ವಿಶ್ವದೆಲ್ಲೆಡೆ ಒಂದೇ ಮಗು ಸಾಕು ಎಂಬ ಘೋಷಣೆ ಮೊಳಗುತ್ತಿರುವಾಗಲೇ ಆಸ್ಟ್ರೇಲಿಯದ ವಾರ್ನ್‌ಬ್ರೊ ನಿವಾಸಿ ಕಿಮ್‌ಟುಸಿ ಎಂಬ ಮಹಾತಾಯಿ ಒಂದೇ ಬಾರಿಗೆ ಕೇವಲ 2 ನಿಮಿಷಗಳ ಅಂತರದಲ್ಲಿ 5 ಮಕ್ಕಳನ್ನು ಹೆತ್ತಿದ್ದಾಳೆ. ಈಗಾಗಲೇ ಒಂದು ಗಂಡು, ಎರಡು ಹೆಣ್ಣು ಮಕ್ಕಳನ್ನು ಹೊಂದಿರುವ ಟುಸಿ ತನ್ನ ಪತಿ ವೌಘನ್‌ನನ್ನು ಒಪ್ಪಿಸಿ ಇನ್ನೊಂದು ಗಂಡು ಮಗು ಹೆರಲು ನಿರ್ಧರಿಸಿದ್ದಳು. ಆದರೆ, ಆಗಿದ್ದು, 5 ಮಕ್ಕಳು, ಒಂದು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳು, ಯಾವುದೇ ಡ್ರಗ್ಸ್ ಆಗಲಿ, ಸಂತಾನೋತ್ಪತ್ತಿ ಔಷಧಗಳನ್ನಾಗಲಿ […]
↧