Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ವಯಸ್ಸಾದವರು ಡ್ರೈವಿಂಗ್‌ ಅಭ್ಯಾಸ ಬಿಟ್ಟರೆ ಆರೋಗ್ಯ ಕ್ಷೀಣ!

$
0
0
ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದಕ್ಕೆ ವಾಹನ ಚಲಾಯಿಸುವುದು ಮಾತ್ರ “ಡ್ರೈವಿಂಗ್‌’ ಅಂದುಕೊಂಡರೆ ತಪ್ಪು ತಪ್ಪು. ಡ್ರೈವಿಂಗ್‌ ಅಂದರೆ ಆತ್ಮವಿಶ್ವಾಸ, ಡ್ರೈವಿಂಗ್‌ ಅಂದರೆ ಉಲ್ಲಾಸ, ಡ್ರೈವಿಂಗ್‌ ಅಂದರೆ ಸ್ವಾತಂತ್ರ್ಯ, ಮನಸ್ಸಿಗೆ ಅದೇನೋ ಖುಷಿ ಅನ್ನೋದು ನಿಜಕ್ಕೂ ಹೌದು. ಇದು ಸಮೀಕ್ಷೆಯೊಂದರಲ್ಲೂ ಸಾಬೀತಾಗಿದೆ. ವಯಸ್ಸಾದವರು ಡ್ರೈವಿಂಗ್‌ ಮಾಡೋದನ್ನು ಸಂಪೂರ್ಣ ಬಿಟ್ಟ ಬಳಿಕ ಅವರಲ್ಲಿ ಆರೋಗ್ಯ ಕ್ಷೀಣವಾಗುತ್ತೆ ಎಂದು ಸಮೀಕ್ಷೆಯೊಂದು ಹೇಳಿದೆ. ಅಮೆರಿಕದ ವೃದ್ಧಾರೋಗ್ಯಶಾಸ್ತ್ರದ ಕುರಿತ ನಿಯತಕಾಲಿಕೆ ಈ ಸಮೀಕ್ಷೆ.ಪ್ರಕಟಿಸಿದೆ. ಕೆಲವು ವಯಸ್ಸಾದವರಲ್ಲಿ ಆರೋಗ್ಯ ಕುಂಠಿತವಾಗಲು ಕಾರಣ ಡ್ರೈವಿಂಗ್‌ ಸ್ಥಗಿತಗೊಳಿಸಿದ್ದು […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>