Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಅಮೆರಿಕದಲ್ಲಿ ಮುಂದುವರೆದ ಹಿಮಪಾತ, 19 ಸಾವು

$
0
0
ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕದಲ್ಲಿ ಬಿರುಗಾಳಿ ಸಹಿತ ಹಿಮಪಾತವು ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಹಿಮಪಾತದಿಂದಾಗಿ ಸಂಭವಿಸಿದ ದುರ್ಘಟನೆಗಳಿಂದ ಇದುವರೆಗೆ 19 ಜನರು ಮೃತಪಟ್ಟಿದ್ದಾರೆ. ಅಮೆರಿಕದ ವಾಣಿಜ್ಯ ನಗರಿ ನ್ಯೂಯಾರ್ಕ್​ನಲ್ಲಿ 25.1 ಇಂಚು (2 ಅಡಿ) ಹಿಮ ಸುರಿದಿದೆ. ಜತೆಗೆ ಅಮೆರಿಕದ ರಾಜಧಾನಿ ವಾಷಿಂಗ್ಟನ್​ನಲ್ಲೂ ಸಹ ಭಾರೀ ಹಿಮಪಾತವಾಗಿದೆ ಎಂದು ಅಮೆರಿಕ ರಾಷ್ಟ್ರೀಯ ಹವಾಮಾನ ಸಂಸ್ಥೆ ತಿಳಿಸಿದೆ. ಭಾರೀ ಹಿಮಪಾತದ ಜತೆಗೆ, ಮಂಜು ಮುಸುಕಿದ ವಾತಾವರಣವಿರುವುದರಿಂದ ಕಾರು ಅಪಘಾತವಾಗಿ ಉತ್ತರ ಕ್ಯಾರೊಲಿನಾ, ಕೆಂಟುಕಿ, ಓಹಿಯೋ, ಟೆನೆಸ್ಸಿ ಮತ್ತು ವರ್ಜೀನಿಯಾದಲ್ಲಿ 13 ಜನರು […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>